‘ನಾನು ಹುಷಾರಾಗಿದ್ದೇನೆ ಡೋಂಟ್ ವರಿ’ : ಸೋಶಿಯಲ್ ಮೀಡಿಯಾದಲ್ಲಿ ‘ಅಪ್ಪು’ ಹಳೆಯ ಪೋಸ್ಟ್ ವೈರಲ್ |Puneeth Raj kumar

ಬೆಂಗಳೂರು : ನಾನು ಹುಷಾರಾಗಿದ್ದೇನೆ, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ‘ಅಪ್ಪು’ ಮಾಡಿದ್ದ ಹಳೆಯ ಪೋಸ್ಟ್ ವೈರಲ್ ಆಗಿದೆ. ಅಕ್ಟೋಬರ್ 29 ಅದೊಂದು ಕರಾಳ ದಿನ, ಹೌದು ನಟ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಇಂದಿಗೆ ಒಂದು ವರ್ಷ. ನಟ ಪುನೀತ್ ಸಾವಿಗೆ ಕಂಬನಿ ಮಿಡಿಯದ ಜನರೇ ಇಲ್ಲ. ಅಕ್ಟೋಬರ್ 29 ಅಭಿಮಾನಿಗಳ ಪಾಲಿಗೆ ಕರಾಳ ದಿನ ಎಂದರೆ ತಪ್ಪಾಗಲಾರದು. ಇಂದು ಪುನೀತ್ ಅಗಲಿ ಒಂದು ವರ್ಷವಾಗಿದೆ. ಈ ಬೆನ್ನಲ್ಲೇ ಪುನೀತ್ … Continue reading ‘ನಾನು ಹುಷಾರಾಗಿದ್ದೇನೆ ಡೋಂಟ್ ವರಿ’ : ಸೋಶಿಯಲ್ ಮೀಡಿಯಾದಲ್ಲಿ ‘ಅಪ್ಪು’ ಹಳೆಯ ಪೋಸ್ಟ್ ವೈರಲ್ |Puneeth Raj kumar