‘ಪುನೀತ್ ರಾಜ್ ಕುಮಾರ್’ 50ನೇ ಹುಟ್ಟುಹಬ್ಬ: ‘ಪವರ್ ಸ್ಟಾರ್ ಕುಟುಂಬ’ದ ಅಪರೂಪದ ವಿಡಿಯೋ ರಿಲೀಸ್! | Puneeth Rajkumar Birthday

ಬೆಂಗಳೂರು: ಇಂದು ನಟ ಪುನೀತ್ ರಾಜ್ ಕುಮಾರ್ ಅವರಿಗೆ 50ನೇ ವರ್ಷದ ಹುಟ್ಟು ಹಬ್ಬ. ಈ ಸಂದರ್ಭದಲ್ಲಿ ಸಹೋದರ ರಾಘವೇಂದ್ರ ರಾಜ್ ಕುಮಾರ್ ಅವರು ಪವರ್ ಸ್ಟಾರ್ ಕುಟುಂಬದ ಅಪರೂಪದದ ವೀಡಿಯೋವೊಂದನ್ನು ರಿಲೀಸ್ ಮಾಡಿದ್ದಾರೆ. ಇಂದು ಅಪ್ಪು ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಪುನೀತ್ ರಾಜ್ ಕುಮಾರ್ ಸಮಾಧಿ ಸ್ಥಳ ಕಂಠೀರವ ಸ್ಟೂಡಿಯೋದಲ್ಲಿ ಅಭಿಮಾನಿಗಳ ದಂಡೇ ನೆರೆದಿದೆ. ಇಂದು ಬೆಳಿಗ್ಗೆಯಿಂದ ಅಪ್ಪು ಸಮಾಧಿಗೆ ನಮನ ಸಲ್ಲಿಸುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಸಮಾಧಿ ಸ್ಥಳವನ್ನು ಬಗೆ ಬಗೆಯ ಹೂವುಗಳಿಂದ … Continue reading ‘ಪುನೀತ್ ರಾಜ್ ಕುಮಾರ್’ 50ನೇ ಹುಟ್ಟುಹಬ್ಬ: ‘ಪವರ್ ಸ್ಟಾರ್ ಕುಟುಂಬ’ದ ಅಪರೂಪದ ವಿಡಿಯೋ ರಿಲೀಸ್! | Puneeth Rajkumar Birthday