ಚಂದನವನದ ರಾಜಕುಮಾರ ‘ಪುನೀತ್’ ಸಮಾಧಿ ದರ್ಶನಕ್ಕೆ ಹರಿದು ಬಂದ ಜನಸಾಗರ |Puneeth Raj Kumar

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲ ಅಗಲಿ ನಿನ್ನೆಗೆ ಒಂದು ವರ್ಷವೇ ಕಳೆದಿದೆ. ಈ ಹಿನ್ನೆಲೆ ನಿನ್ನೆ (ಅ.29) ಅಪ್ಪು ಫುಣ್ಯ ಸ್ಮರಣೆ ಹಿನ್ನೆಲೆ ರಾಜ್ಯದ ಹಲವೆಡೆ ಅನ್ನದಾನ ಸೇರಿ ಹಲವು ಮಹಾನ್ ಕಾರ್ಯಗಳು ನಡೆದಿದೆ.  ಇನ್ನೂ, ನಿನ್ನೆ ಬೆಂಗಳೂರಿನ ಕಂಠೀರವ ಸ್ಟೇಡಿಯಂಗೆ ಜನಸಾಗರವೇ ಹರಿದು ಬಂದಿತ್ತು, 1 ಲಕ್ಷದ 50 ಸಾವಿರಕ್ಕೂ ಹೆಚ್ಚು  ಮಂದಿ ಅಭಿಮಾನಿಗಳು ಪುನೀತ್ ‘ಸಮಾಧಿ ದರ್ಶನ’ ಮಾಡಿದ್ದರು. ಇಂದು ಕೂಡ ಪುನೀತ್ ಸಮಾಧಿ ದರ್ಶನ ನಿಲ್ಲಲಿಲ್ಲ. ಇಂದು ಅ.30 … Continue reading ಚಂದನವನದ ರಾಜಕುಮಾರ ‘ಪುನೀತ್’ ಸಮಾಧಿ ದರ್ಶನಕ್ಕೆ ಹರಿದು ಬಂದ ಜನಸಾಗರ |Puneeth Raj Kumar