ಕರ್ನಾಟಕ ರತ್ನಕ್ಕೆ ಮತ್ತೊಂದು ಹೆಸರು ಪುನೀತ್ ರಾಜ್‌ಕುಮಾರ್ : ನಟ ಜ್ಯೂ,ಎನ್‌ಟಿ ಆರ್
ಬೆಂಗಳೂರು: ಇಂದು ಸಂಜೆ ವಿಧಾನಸೌಧದ ಮುಂಭಾಗ ಡಾ.ಪುನೀತ್‌ರಾಜ್‌ಕುಮಾರ್‌ಗೆ ಮರೋಣತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ವೇಳೆ ಪ್ರಶಸ್ತಿಯನ್ನು ನಟ, ನಿರ್ಮಾಪಕ, ಗಾಯಕ ಕರ್ನಾಟಕ ರತ್ನ ಪುನೀತ್ ರಾಜ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ನೀಡ ಗೌರವಿಸಲಾಗುತ್ತಿದೆ. ಈ ವೇಳೆ ಮಾತನಾಡಿದ ಅವರು ರಜನಿ ಕಾಂತ್ ನಾಡಿನ ಜನತೆ ಸಮ್ಮುಖದಲ್ಲಿ ಏಳು ಕೋಟಿ ಕನ್ನಡ ಮಕ್ಕಳಿಗೆ ರಾಜೋತ್ಸವದ ಶುಭಾಶಯಗಳು, ಎಲ್ಲರೂ ಜಾತಿ ಮತಗಳ ಭೇದವಿಲ್ಲದೇ ಎಲ್ಲರೂ ಒಂದಾಗಿ ಇರಲಿ ಅಂತ ಮನವಿ ಮಾಡಿಕೊಂಡರು. … Continue reading ಕರ್ನಾಟಕ ರತ್ನಕ್ಕೆ ಮತ್ತೊಂದು ಹೆಸರು ಪುನೀತ್ ರಾಜ್‌ಕುಮಾರ್ : ನಟ ಜ್ಯೂ,ಎನ್‌ಟಿ ಆರ್
Copy and paste this URL into your WordPress site to embed
Copy and paste this code into your site to embed