Health Tips: ‘ಕುಂಬಳಕಾಯಿ ಜ್ಯೂಸ್’ ಸೇವನೆಯಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ? ಇಲ್ಲಿದೆ ಮಾಹಿತಿ | Pumpkin benefits

ಕೆಎನ್​ಎನ್​ ಡಿಜಿಟಲ್ ಡೆಸ್ಕ್ : ಕುಂಬಳಕಾಯಿ ಸೇವನೆಯು ಅನೇಕ ರೀತಿಯ ದೈಹಿಕ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್‌ ,ಕ್ಯಾಲೋರಿ, ವಿಟಮಿನ್‌ಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಇದು ಆರೋಗ್ಯಕ್ಕೆ ಅತ್ಯಂತ ಪರಿಣಾಮಕಾರಿಯಾಗಿದೆ. ಸುಮ್ಮನೆ ಕೂರುವುದಕ್ಕಿಂತ ಹೀಗೆ ಪಾದಯಾತ್ರೆ ಮಾಡುವುದು ಒಳ್ಳೆಯದು :  ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವ್ಯಂಗ್ಯ ಕುಂಬಳಕಾಯಿಯ ರುಚಿ ಮಾತ್ರವಲ್ಲ, ಔಷಧೀಯ ಗುಣಗಳಿಂದ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಇದನ್ನು ನಿತ್ಯ ಆಹಾರದಲ್ಲಿ ಸಲಾಡ್​ ಅಥವಾ ನ್ಯೂಸ್​ ರೂಪದಲ್ಲಿ ಸೇವಿಸಬೇಕು. ಇದರಿಂದ ಸಾಕಷ್ಟು ಪ್ರಯೋಜನಗಳು … Continue reading Health Tips: ‘ಕುಂಬಳಕಾಯಿ ಜ್ಯೂಸ್’ ಸೇವನೆಯಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ? ಇಲ್ಲಿದೆ ಮಾಹಿತಿ | Pumpkin benefits