ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ನ 4ನೇ ತ್ರೈಮಾಸಿಕ ಫಲಿತಾಂಶ ಪ್ರಕಟ

ಬೆಂಗಳೂರು: ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನ ಈ ಹಣಕಾಸು ವರ್ಷದ 4ನೇ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದ್ದು, ಒಟ್ಟಾರೆ ಶೇ.೨೦ರಷ್ಟು ಠೇವಣಿ ಹೆಚ್ಚಳವಾಗಿದೆ. 4ನೇ ತ್ರೈಮಾಸಿಕಕ್ಕೆ ಬಟವಾಡೆಗಳು ಉಜ್ಜೀವನ್ ಇತಿಹಾಸದಲ್ಲೇ ಹೆಚ್ಚಾಗಿದ್ದು, ₹7,440 ಕೋಟಿ ಆಗಿದೆ. ತ್ರೈಮಾಸಿಕಕ್ಕೆ 39% ಗೆ ಮತ್ತು ವಾರ್ಷಿಕವಾಗಿ 11% ಗೆ ಏರಿದೆ. ಒಟ್ಟಾರೆ ಸಾಲ ಖಾತೆಯು ₹ 32,122 ಕೋಟಿಗೆ ತಲುಪಿದ್ದು, ತ್ರೈಮಾಸಿಕವಾಗಿ 5% ಗೆ ಏರಿದೆ ಮತ್ತು ವಾರ್ಷಿಕವಾಗಿ 8% ಗೆ ಏರಿದೆ. ಅಡಮಾನ ಸಹಿತ ಸಾಲ ಖಾತೆಯು ₹13,988 ಕೋಟಿ … Continue reading ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ನ 4ನೇ ತ್ರೈಮಾಸಿಕ ಫಲಿತಾಂಶ ಪ್ರಕಟ