BIG Alert: ಸಾರ್ವಜನಿಕರೇ ನೀವು ‘ಬಾಟಲ್ ನೀರು’ ಅಂತ ಕುಡಿಯೋ ಮುನ್ನಾ ಈ ಶಾಕಿಂಗ್ ಸುದ್ದಿ ಓದಿ!

ಬೆಂಗಳೂರು: ರಾಜ್ಯದಲ್ಲಿ ಮಾರಾಟವಾಗುತ್ತಿರುವಂತ ನೀರಿನ ಬಾಟಲ್ ಬಗ್ಗೆ ಶಾಕಿಂಗ್ ವರದಿಯನ್ನು ಆಹಾರ ಸುರಕ್ಷತಾ ಇಲಾಖೆ ನೀಡಿದೆ. ಕರ್ನಾಟಕದಲ್ಲಿ ಜನರು ಬಾಟಲ್ ನೀರು ಅಂತ ಕುಡಿಯೋಕೂ ಮುನ್ನಾ ಶಾಕಿಂಗ್ ರಿಪೋರ್ಟ್ ಏನಿದೆ ಅಂತ ಮುಂದೆ ಓದಿ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತಾ ವಿಭಾಗದ ವತಿಯಿಂದ ಫೆಬ್ರವರಿ ಮತ್ತು ಮಾರ್ಚ್‌ 2025ರ ಮಾಹೆಗಳಲ್ಲಿ ಈ ಕೆಳಕಂಡ ಕ್ರಮಗಳನ್ನು ವಹಿಸಲಾಗಿರುತ್ತದೆ. ಫೆಬ್ರವರಿ 2025: ಫೆಬ್ರವರಿ 2025ರ ಮಾಹೆಯಲ್ಲಿ ಒಟ್ಟಾರೆ 3698 ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ … Continue reading BIG Alert: ಸಾರ್ವಜನಿಕರೇ ನೀವು ‘ಬಾಟಲ್ ನೀರು’ ಅಂತ ಕುಡಿಯೋ ಮುನ್ನಾ ಈ ಶಾಕಿಂಗ್ ಸುದ್ದಿ ಓದಿ!