ಸಾರ್ವಜನಿಕರೇ, ಥೇಟ್ ‘ಬಾಸ್ಮತಿ’ಯಂತೆ ಕಾಣುತ್ತೆ ‘ಪ್ಲಾಸ್ಟಿಕ್’ ಅಕ್ಕಿ, ಮೋಸ ಹೋಗ್ಬೇಡಿ, ಈ ವಿಧಾನದ ಮೂಲಕ ‘ಸುಲಭ’ವಾಗಿ ಪತ್ತೆ ಹಚ್ಚಿ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನವು ಅಭಿವೃದ್ಧಿ ಹೊಂದುತ್ತಿರುವಂತೆಯೇ ದುರ್ಬಳಕೆಯಾಗುತ್ತಿದೆ. ಇದನ್ನು ಬಳಸಿಕೊಂಡು ಆಹಾರ ಧಾನ್ಯಗಳಲ್ಲಿ ಕಲಬೆರಕೆ ಪ್ರಮಾಣವೂ ಹೆಚ್ಚಿದೆ. ಇದರಿಂದ ಭಾರತದ ಬಾಸ್ಮತಿ ಅಕ್ಕಿಯೂ ಬಿಟ್ಟಿಲ್ಲ. ದೇಶದಲ್ಲಿ ಮತ್ತು ವಿಶ್ವದಲ್ಲಿ ಭಾರತೀಯ ಬಾಸ್ಮತಿ ಅಕ್ಕಿಯ ಬಳಕೆ ಹೆಚ್ಚುತ್ತಿದೆ. ಇದನ್ನ ಪೂರೈಸಲು ಅನೇಕರು ನಕಲಿ ಪ್ಲಾಸ್ಟಿಕ್ ಅಕ್ಕಿಯನ್ನ ಮಾರಾಟ ಮಾಡುತ್ತಿದ್ದಾರೆ. ಈ ಪ್ಲಾಸ್ಟಿಕ್ ಅಕ್ಕಿಯನ್ನ ಕೈಯಲ್ಲಿ ಹಿಡಿದರೆ ನಿಜವಾದ ಬಾಸ್ಮತಿ ಅಕ್ಕಿಯಂತೆ ಕಾಣುತ್ತದೆ. ಅದೇ ಬಣ್ಣ, ಬಹುತೇಕ ಅದೇ ಪರಿಮಳ ಮತ್ತು ರುಚಿ. ಆದ್ರೆ, ಈ ಅನ್ನವನ್ನು ತಿನ್ನುವುದರಿಂದ ಅನೇಕ ರೋಗಗಳು ಬರುತ್ತವೆ. ಅಂದ್ಹಾಗೆ, ಈ ಪ್ಲಾಸ್ಟಿಕ್ … Continue reading ಸಾರ್ವಜನಿಕರೇ, ಥೇಟ್ ‘ಬಾಸ್ಮತಿ’ಯಂತೆ ಕಾಣುತ್ತೆ ‘ಪ್ಲಾಸ್ಟಿಕ್’ ಅಕ್ಕಿ, ಮೋಸ ಹೋಗ್ಬೇಡಿ, ಈ ವಿಧಾನದ ಮೂಲಕ ‘ಸುಲಭ’ವಾಗಿ ಪತ್ತೆ ಹಚ್ಚಿ