ಸಾರ್ವಜನಿಕರೇ ಗೂಡ್ಸ್ ರೈಲಿನಲ್ಲಿ ಪ್ರಯಾಣ ನಿಷೇಧ, ಶಿಕ್ಷಾರ್ಹ ಅಪರಾಧ, ಕೇಸ್ ಫಿಕ್ಸ್: ರೈಲ್ವೆ ಇಲಾಖೆ ಎಚ್ಚರಿಕೆ

ನವದೆಹಲಿ:  ಅನಧಿಕೃತವಾಗಿ ಗೂಡ್ಸ್ ರೈಲು ಗಾಡಿಗಳಲ್ಲಿ ಪ್ರಯಾಣ ತಪ್ಪು. ಸಾರ್ವಜನಿಕರು ಗೂಡ್ಸ್ ರೈಲಿನಲ್ಲಿ ಪ್ರಾಯಣ ಮಾಡಬಾರದು. ಇದು ನಿಷೇಧ ಕೂಡ. ಒಂದು ವೇಳೆ ಈ ನಿಯಮ ಮೀರಿ ಪ್ರಯಾಣ ಮಾಡಿದರೇ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಭಾರತೀಯ ರೈಲ್ವೆ ಎಚ್ಚರಿಸಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್‌ನಲ್ಲಿ ದೂಧಸಾಗರ್ ಮತ್ತು ಕುಲೆಂ ನಿಲ್ದಾಣಗಳ ನಡುವೆ ಸರಕು ರೈಲು (Goods Train) ಗಾಡಿಯಲ್ಲಿ  ಅನಧಿಕೃತವಾಗಿ ಪ್ರಯಾಣ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. … Continue reading ಸಾರ್ವಜನಿಕರೇ ಗೂಡ್ಸ್ ರೈಲಿನಲ್ಲಿ ಪ್ರಯಾಣ ನಿಷೇಧ, ಶಿಕ್ಷಾರ್ಹ ಅಪರಾಧ, ಕೇಸ್ ಫಿಕ್ಸ್: ರೈಲ್ವೆ ಇಲಾಖೆ ಎಚ್ಚರಿಕೆ