Public Holidays In 2022 : ವರ್ಷದಲ್ಲಿ ಎಷ್ಟು ರಜಾ ದಿನಗಳಿರುತ್ವೆ.? ಯಾವ ತಿಂಗಳು, ಎಷ್ಟು ದಿನ ರಜೆ? ಇಲ್ಲಿದೆ ಫುಲ್‌ ಡಿಟೈಲ್ಸ್..!

ಡಿಜಿಟಲ್‌ ಡೆಸ್ಕ್‌ : 2021ನೇ ವರ್ಷಕ್ಕೆ ಇನ್ನೂ ಒಂದು ತಿಂಗಳು ಬಾಕಿ ಇದೆ. ಹೀಗಾಗಿ ಹೊಸ ವರ್ಷದ ಆಗಮನದ ಸಿದ್ಧತೆಗಳು ಆರಂಭವಾಗಿವೆ. ರಜಾದಿನಗಳ ವಿಷಯದಲ್ಲಿ 2022ರ ವರ್ಷವು ತುಂಬಾ ವಿಶೇಷವಾಗಿರುತ್ತೆ. 2021ರಂತೆಯೇ 2022ರಲ್ಲಿ ಒಟ್ಟು 42 ಸರ್ಕಾರಿ ರಜೆಗಳು ಇರುತ್ವೆ. ಅದ್ರಂತೆ, ನಾವು ಇಂದು ಮುಂದಿನ ವರ್ಷದ ಎಲ್ಲಾ ರಜಾದಿನಗಳ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ನೀವು ಹೊಸ ವರ್ಷದಲ್ಲಿ ಎಲ್ಲಿಗಾದರೂ ಹೋಗಲು ಯೋಜಿಸುತ್ತಿದ್ರೆ, ನೀವು ಈಗ ಅದಕ್ಕೆ ತಯಾರಿ ಪ್ರಾರಂಭಿಸಬಹುದು. 2022ರಲ್ಲಿ 18 ಗೆಜೆಟೆಡ್ ರಜಾದಿನಗಳು ಇರುತ್ವೆ. … Continue reading Public Holidays In 2022 : ವರ್ಷದಲ್ಲಿ ಎಷ್ಟು ರಜಾ ದಿನಗಳಿರುತ್ವೆ.? ಯಾವ ತಿಂಗಳು, ಎಷ್ಟು ದಿನ ರಜೆ? ಇಲ್ಲಿದೆ ಫುಲ್‌ ಡಿಟೈಲ್ಸ್..!