Scam Alert: ಸಾರ್ವಜನಿಕರೇ ಎಚ್ವರ: ಅಪ್ಪಿತಪ್ಪಿಯೂ ‘Happy New Year’ ಮೆಸೇಜ್ ಲಿಂಕ್ ಮಾಡಬೇಡ.!
ಮೈಸೂರು: ನಾಳೆಯಿಂದ ಹೊಸ ವರ್ಷ ಶುರುವಾಗಲಿದ್ದು, 2025 ನೇ ಹೊಸ ವರ್ಷ ಸ್ವಾಗತಕ್ಕೆ ಎಲ್ಲರೂ ಸಿದ್ಧತೆ ನಡೆಸಿದ್ದು, ಈ ನಡುವೆ ಪೊಲೀಸರು ಸಾರ್ವಜನಿಕರಿಗೆ ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ದಯವಿಟ್ಟು ಶುಭಾಷಯಗಳ ಪಠ್ಯ ಸಂದೇಶವನ್ನು ಮಾತ್ರ ಹಂಚಿಕೊಳ್ಳಿ. ತೆರೆಯಲು ಮತ್ತು ಪರಿಶೀಲಿಸಲು ಕೇಳುವ ಚಿತ್ರಗಳು, ಲಿಂಕ್ ಗಳನ್ನು ಹಂಚಿಕೊಳ್ಳಬೇಡಿ ಮತ್ತು ತೆರೆಯಬೇಡಿ, ಇತ್ತೀಚಿನ ಸೈಬರ್ ಕ್ರೈಂ ಗಳು ಆತಂಕಕಾರಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಹೊಸ ವರ್ಷವನ್ನು ಆನಂದದಿಂದ ಆಚರಿಸಿ ಎಂದು ಸೈಬರ್ ವಂಚಕರು ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಅಪ್, … Continue reading Scam Alert: ಸಾರ್ವಜನಿಕರೇ ಎಚ್ವರ: ಅಪ್ಪಿತಪ್ಪಿಯೂ ‘Happy New Year’ ಮೆಸೇಜ್ ಲಿಂಕ್ ಮಾಡಬೇಡ.!
Copy and paste this URL into your WordPress site to embed
Copy and paste this code into your site to embed