BIGG NEWS: ಸಾರ್ವಜನಿಕರೇ ಗಮನಿಸಿ: ಜುಲೈ.1ರ ಇಂದಿನಿಂದ ಈ ನಿಯಮಗಳಲ್ಲಿ ಮಹತ್ವದ ಬದಲಾವಣೆ
ನವದೆಹಲಿ: ಜುಲೈ 1ರ ಇಂದಿನಿಂದ ಹಲವು ಹಣಕಾಸು ಸೇವೆಗಳಲ್ಲಿ ಹೊಸ ನಿಯಮಗಳು ಜಾರಿಗೆ ಬರಲಿವೆ. ಹೊಸ ಪಾನ್ ಕಾರ್ಡ್ ಪಡೆಯಲು ಆಧಾರ್ ದೃಢೀಕರಣದಿಂದ ಹಿಡಿದು ಕ್ರೆಡಿಟ್ ಕಾರ್ಡ್ ಸೇವಾ ಶುಲ್ಕದವರೆಗೆ ಹಲವು ಬದಲಾವಣೆಗಳು ಆಗಲಿವೆ. ಹೀಗಾಗಿ ಜುಲೈ.1ರ ಇಂದಿನ ಎಲ್ಲೆಲ್ಲೂ ಆಧಾರ್ ಕಾರ್ಡ್ ಅತ್ಯಗತ್ಯ ದಾಖಲೆಯಾಗಿ ಬಳಕೆಯಾಗಲಿದೆ. ಅಲ್ಲದೇ ಹಲವು ನಿಯಮಗಳಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಆ ಬಗ್ಗೆ ಮುಂದೆ ಓದಿ. ಪಾನ್‌ಗೆ ಆಧಾರ್ ಕಡ್ಡಾಯ ಹೊಸ ಪಾನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಆಧಾರ್ ಕಡ್ಡಾಯ. ಈವರೆಗೆ ಜನ್ಮದಿನಾಂಕ … Continue reading BIGG NEWS: ಸಾರ್ವಜನಿಕರೇ ಗಮನಿಸಿ: ಜುಲೈ.1ರ ಇಂದಿನಿಂದ ಈ ನಿಯಮಗಳಲ್ಲಿ ಮಹತ್ವದ ಬದಲಾವಣೆ
Copy and paste this URL into your WordPress site to embed
Copy and paste this code into your site to embed