ಕೊಪ್ಪಳ: ಪರೀಕ್ಷೆ ಬರೆದ ಮೌಲ್ಯಮಾಪನ ಸರಿಯಾಗಿ ಮಾಡದೇ ವಿದ್ಯಾರ್ಥಿಯ ಮನವಿಗೂ ಬೆಲೆ ನೀಡದ ಪಿಯು ಬೋರ್ಡ್ ಈಗ ಕೋರ್ಟ್ ನೋಟಿಸ್‌ಗೆ ಎಚ್ಚೆತ್ತು ಹೆಚ್ಚುವರಿ ಅಂಕ ನೀಡಲು ಮುಂದಾಗಿದೆ. ರಾಜ್ಯದ ವಿದ್ಯಾರ್ಥಿಗಳಿಗೆ ಸಚಿವ ‘ಬಿ.ಸಿ ಪಾಟೀಲ್’ ಗುಡ್ ನ್ಯೂಸ್ : ಇನ್ಮುಂದೆ ಬಿಸಿಯೂಟ -ಹಾಸ್ಟೆಲ್ ಗಳಿಗೂ ‘ಸಿರಿಧಾನ್ಯ’ ಗಂಗಾವತಿ ತಾಲೂಕಿನ ಶ್ರೀರಾಮನಗರ ವಿದ್ಯಾನಿಕೇತನ ಕಾಲೇಜಿನ ವಿದ್ಯಾರ್ಥಿನಿ ಚಂದ್ರಮ್ಮ ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆ ಬರೆದಿದ್ದಳು. ಪರೀಕ್ಷೆಯ ಫಲಿತಾಂಶ ಪ್ರಕಟವಾದಾಗ ವಿದ್ಯಾರ್ಥಿನಿಗೆ ಶಾಕ್ ಆಗಿತ್ತು. ಜೀವಶಾಸ್ತ್ರ ವಿಷಯದಲ್ಲಿ ಕೇವಲ … Continue reading BIGG NEWS: ಕೋರ್ಟ್ ನೋಟಿಸ್‌ಗೆ ಎಚ್ಚೆತ್ತ ಪಿಯು ಬೋರ್ಡ್; ವಿದ್ಯಾರ್ಥಿನಿಗೆ ಕರೆ ಮಾಡಿ ಹೆಚ್ಚುವರಿ ಅಂಕ ನೀಡ್ತೀವಿ ಎಂದು ಭರವಸೆ
Copy and paste this URL into your WordPress site to embed
Copy and paste this code into your site to embed