ನವದೆಹಲಿ : ಲೆಜೆಂಡರಿ ಅಥ್ಲೀಟ್ ಪಿಟಿ ಉಷಾ(PT Usha) ಅವರು ಭಾರತೀಯ ಒಲಿಂಪಿಕ್ ಸಂಸ್ಥೆಯ (Indian Olympic Association- IOA) ಮೊದಲ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ ಎಂದು ಕಾನೂನು ಮತ್ತು ನ್ಯಾಯಾಂಗ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಪಿಟಿ ಉಷಾ ಅವರನ್ನು ಅಭಿನಂದಿಸಿದ್ದಾರೆ. ʻಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ ಅಧ್ಯಕ್ಷೆಯಾಗಿ ಆಯ್ಕೆಯಾದ ಲೆಜೆಂಡರಿ ಗೋಲ್ಡನ್ ಗರ್ಲ್ ಶ್ರೀಮತಿ ಪಿ ಟಿ ಉಷಾ ಅವರಿಗೆ ಅಭಿನಂದನೆಗಳು. ಪ್ರತಿಷ್ಠಿತ IOA ಯ ಪದಾಧಿಕಾರಿಗಳಾಗಿರುವ ನಮ್ಮ ದೇಶದ ಎಲ್ಲಾ ಕ್ರೀಡಾ ವೀರರನ್ನು ನಾನು ಅಭಿನಂದಿಸುತ್ತೇನೆ! ನಮ್ಮ ರಾಷ್ಟ್ರವು ಅವರ ಬಗ್ಗೆ ಹೆಮ್ಮೆಪಡುತ್ತದೆ!ʼ ಎಂದು ರಿಜಿಜು ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಉಷಾ ಅವರು ಈ ಹುದ್ದೆಗೆ ನಾಮಪತ್ರ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದರು. “ನನ್ನ ಸಹ ಕ್ರೀಡಾಪಟುಗಳು ಮತ್ತು ರಾಷ್ಟ್ರೀಯ ಒಕ್ಕೂಟಗಳ ಬೆಂಬಲದೊಂದಿಗೆ, IOA ಅಧ್ಯಕ್ಷರ ನಾಮನಿರ್ದೇಶನವನ್ನು ಸ್ವೀಕರಿಸಲು ಮತ್ತು ಸಲ್ಲಿಸಲು ನಾನು ವಿನಮ್ರ ಮತ್ತು ಗೌರವವನ್ನು ಹೊಂದಿದ್ದೇನೆ!” ಪಿಟಿ ಉಷಾ ಶನಿವಾರ ಟ್ವೀಟ್ ಮಾಡಿದ್ದಾರೆ.

BIG BREAKING NEWS: ‘ಅಮರಾವತಿ ರಾಜಧಾನಿ’ಯನ್ನಾಗಿ ಅಭಿವೃದ್ಧಿಪಡಿಸುವಂತೆ ನೀಡಿದ ಆಂಧ್ರ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ | Amaravati capital

BIGG NEWS : ಆಂಟಿ-ಬಯೋಟೆಕ್ ಔಷಧಿ ತೆಗೆದುಕೊಳ್ಳಲು ʼಐಸಿಎಂಆರ್ ಹೊಸ ಮಾರ್ಗಸೂಚಿ ಬಿಡುಗಡೆ ʼ | Anti-biotech therapy

SHOCKING NEWS: ʻL’Oréalʼ ಉತ್ಪನ್ನ ಬಳಕೆಯಿಂದ ಯುವತಿಯರಿಗೆ ʻಗರ್ಭಾಶಯದ ಕ್ಯಾನ್ಸರ್ʼ | L’Oréal products caused cancer

BIG BREAKING NEWS: ‘ಅಮರಾವತಿ ರಾಜಧಾನಿ’ಯನ್ನಾಗಿ ಅಭಿವೃದ್ಧಿಪಡಿಸುವಂತೆ ನೀಡಿದ ಆಂಧ್ರ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ | Amaravati capital

Share.
Exit mobile version