“ಮೋದಿ ಆಡಳಿತದಲ್ಲಿ PSU ಅಭಿವೃದ್ಧಿ ಹೊಂದುತ್ತಿವೆ, ತೊಂದರೆ ಅನುಭವಿಸ್ತಿಲ್ಲ” : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ನವದೆಹಲಿ: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಸಾರ್ವಜನಿಕ ವಲಯದ ಉದ್ದಿಮೆಗಳು ನಷ್ಟ ಅನುಭವಿಸಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಹೇಳಿದ್ದಾರೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಂತಹ ನಿರ್ಲಕ್ಷ್ಯಕ್ಕೊಳಗಾದ PSU ಗಳು ಪ್ರಧಾನಿ ನರೇಂದ್ರ ಮೋದಿಯವರ ಅಡಿಯಲ್ಲಿ ಪುನರುಜ್ಜೀವನಗೊಂಡಿವೆ ಎಂದು ಅವರು ಹೇಳಿದರು. ಸಾರ್ವಜನಿಕ ವಲಯದ ಕಂಪನಿಗಳು ತೊಂದರೆ ಅನುಭವಿಸುತ್ತಿವೆ ಎಂಬ ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕ ರಾಹುಲ್ ಗಾಂಧಿ ಅವರ ಆರೋಪಗಳನ್ನ ನಿರಾಕರಿಸಿದರು. “ಸಾರ್ವಜನಿಕ ವಲಯದ ಉದ್ಯಮಗಳು (PSU) ಪ್ರವರ್ಧಮಾನಕ್ಕೆ … Continue reading “ಮೋದಿ ಆಡಳಿತದಲ್ಲಿ PSU ಅಭಿವೃದ್ಧಿ ಹೊಂದುತ್ತಿವೆ, ತೊಂದರೆ ಅನುಭವಿಸ್ತಿಲ್ಲ” : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
Copy and paste this URL into your WordPress site to embed
Copy and paste this code into your site to embed