Watch Video: ನಡು ರಸ್ತೆಯಲ್ಲೇ ‘ಬಿಜೆಪಿ ಮುಖಂಡ’ನಿಗೆ ಕಪಾಳಮೋಕ್ಷ ಮಾಡಿದ ‘PSI’: ವೀಡಿಯೋ ವೈರಲ್

ಚಿತ್ರದುರ್ಗ: ಕ್ಷುಲ್ಲಕ ಕಾರಣಕ್ಕೆ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಗಾದಿಲಿಂಗಪ್ಪ ಮತ್ತು ಮಧುಗಿರಿ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಹನುಮಂತೇಗೌಡ ನಡುವೆ ಶುಕ್ರವಾರ ತಡರಾತ್ರಿ ನಗರದ ಖಾಸಗಿ ಹೋಟೆಲ್ ಬಳಿ ನಡೆದ ಗಲಾಟೆ ರಾಜಕೀಯ ತಿರುವು ಪಡೆದುಕೊಂಡಿದ್ದು, ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸುವಂತೆ ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ. ಮಾರ್ಚ್ 14ರಂದು ತಡರಾತ್ರಿ ತುರುವನೂರು ರಸ್ತೆಯ ಖಾಸಗಿ ಹೋಟೆಲ್ ಬಳಿ ಹನುಮಂತೇಗೌಡ ಮತ್ತು ಅವರ ಬೆಂಬಲಿಗರು ಗುಂಪು ಗುಂಪಾಗಿ ನಿಂತಿದ್ದರು. ರಾತ್ರಿ ಗಸ್ತು ತಿರುಗುತ್ತಿದ್ದ ಸಬ್ ಇನ್ಸ್ … Continue reading Watch Video: ನಡು ರಸ್ತೆಯಲ್ಲೇ ‘ಬಿಜೆಪಿ ಮುಖಂಡ’ನಿಗೆ ಕಪಾಳಮೋಕ್ಷ ಮಾಡಿದ ‘PSI’: ವೀಡಿಯೋ ವೈರಲ್