BREAKING NEWS: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: 37ನೇ ಆರೋಪಿ ಕೋರ್ಟ್ ಗೆ ಶರಣು, 10 ದಿನ ಸಿಐಡಿ ವಶಕ್ಕೆ
ಬೆಂಗಳೂರು: 545 ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ ಪ್ರಕರಣ ( PSI Recruitment Scam ) ಸಂಬಂಧ ಇಂದು 37ನೇ ಆರೋಪಿಯೊಬ್ಬರು ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಹೀಗೆ ಶರಣಾದಂತ ಆರೋಪಿಯನ್ನು 10 ದಿನಗಳ ಕಾಲ ಸಿಐಡಿ ವಶಕ್ಕೆ ನೀಡಿ, ಕೋರ್ಟ್ ಆದೇಶಿಸಿದೆ. ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಸಂಬಂಧ ಈಗಾಗಲೇ ಹಲವರನ್ನು ತನಿಖೆ ನಡೆಸುತ್ತಿರುವಂತ ಸಿಐಡಿ ಬಂಧಿಸಿದೆ. ತಲೆ ಮರೆಸಿಕೊಂಡಿದ್ದಂತ 37ನೇ ಆರೋಪಿ ಬೋರೇಗೌಡ ಪತ್ತೆಗಾಗಿ ಹುಡುಕಾಟ ನಡೆಸಿತ್ತು. ಇದಲ್ಲದೇ ಅವರ ಆಸ್ತಿ ಜಪ್ತಿಗೂ ಸಿಐಡಿ ಮುಂದಾಗಿತ್ತು. ತಮಿಳುನಾಡು: … Continue reading BREAKING NEWS: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: 37ನೇ ಆರೋಪಿ ಕೋರ್ಟ್ ಗೆ ಶರಣು, 10 ದಿನ ಸಿಐಡಿ ವಶಕ್ಕೆ
Copy and paste this URL into your WordPress site to embed
Copy and paste this code into your site to embed