ಪ್ರಾಣವನ್ನೇ ಪಣಕ್ಕಿಟ್ಟು ‘ಗರ್ಭಿಣಿ’ ರಕ್ಷಿಸಿದ ಹೆಮ್ಮೆಯ ಯೋಧರು, ಮೈ ಕೊರೆಯುವ ಚಳಿಯಲ್ಲಿ ಸಾಹಸ, ವಿಡಿಯೋ ವೈರಲ್

ನವದೆಹಲಿ : ಭಾರತೀಯ ಸೇನೆಗೆ ಸಾಹಸಗಳು ಹೊಸದಲ್ಲ. ಯಾವುದೇ ಸವಾಲುಗಳನ್ನೂ ಸೇನೆ ಸುಲಭವಾಗಿ ಜಯಿಸಬಹುದು. ಹಾಗಾಗಿ ಪ್ರತಿಬಾರಿಯೂ ಜೈ ಜವಾನ್ ಅನ್ನೋ ಘೋಷಣೆ ಮೊಳಗುತ್ತೆ. ಇದೀಗ ನಮ್ಮ ಸೈನಿಕರು ಮತ್ತೊಮ್ಮೆ ಅಂಥದ್ದೊಂದು ಸಾಹಸ ಮಾಡಿ ರಿಯಲ್ ಹೀರೋ ಎಂದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ಎಲ್ಲಾ ರಸ್ತೆಗಳನ್ನ ಮುಚ್ಚಿಹೋಗಿವೆ. ಹೀಗಿರುವಾಗ ಕುಪ್ವಾರದಲ್ಲಿ ಗರ್ಭಿಣಿ ಮಹಿಳೆ ನೋವಿನಿಂದ ಬಳಲುತ್ತಿದ್ದು, ಕುಟುಂಬಸ್ಥರು ಏನು ಮಾಡಬೇಕೆಂದು ತೋಚದೆ ರಾತ್ರಿ 11 ಗಂಟೆಗೆ ಸಮೀಪದ ವಿಲ್ಗಾಮ್ … Continue reading ಪ್ರಾಣವನ್ನೇ ಪಣಕ್ಕಿಟ್ಟು ‘ಗರ್ಭಿಣಿ’ ರಕ್ಷಿಸಿದ ಹೆಮ್ಮೆಯ ಯೋಧರು, ಮೈ ಕೊರೆಯುವ ಚಳಿಯಲ್ಲಿ ಸಾಹಸ, ವಿಡಿಯೋ ವೈರಲ್