BIGG BREAKING NEWS : ಸ್ವತಂತ್ರ ಭಾರತದ ಮೊದಲ ಮತದಾರ `ಶ್ಯಾಮ್ ಸರನ್ ನೇಗಿ’ ಇನ್ನಿಲ್ಲ| Shyam Saran Negi no more

ನವದೆಹಲಿ : ಸ್ವತಂತ್ರ ಭಾರತದ ಮೊದಲ ಮತದಾರ ಶ್ಯಾಮ್ ಸರನ್ ನೇಗಿ (106) ಇಂದು ಬೆಳಿಗ್ಗೆ ನಿಧನರಾದರು. ನವೆಂಬರ್ 2 ರಂದು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಅವರು ತಮ್ಮ ಮನೆಯಿಂದ ಕೊನೆಯ ಮತ ಚಲಾಯಿಸಿದ್ದರು.  ಹಿಮಾಚಲ ಪ್ರದೇಶದ ಕಿನ್ನೌರ್ ನಿವಾಸಿ ನೇಗಿಗೆ 106 ವರ್ಷ ವಯಸ್ಸಾಗಿತ್ತು. ನವೆಂಬರ್ ೨ ರಂದು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಅವರು ತಮ್ಮ ಮನೆಯಿಂದ ಕೊನೆಯ ಮತ ಚಲಾಯಿಸಿದ್ದರು. ಮತ ಚಲಾಯಿಸಿದ ನಂತರ ಮಾತನಾಡಿದ ಶ್ಯಾಮ್ ಸರನ್, ಮತದಾನ ಪ್ರಜಾಪ್ರಭುತ್ವದ … Continue reading BIGG BREAKING NEWS : ಸ್ವತಂತ್ರ ಭಾರತದ ಮೊದಲ ಮತದಾರ `ಶ್ಯಾಮ್ ಸರನ್ ನೇಗಿ’ ಇನ್ನಿಲ್ಲ| Shyam Saran Negi no more