BREAKING NEWS: ಹಾಸ್ಟೆಲ್‌ ಬಾಲಕಿಯರ ಖಾಸಗಿ ವಿಡಿಯೋ ಆನ್‌ಲೈನ್‌ನಲ್ಲಿ ಸೋರಿಕೆ… ಚಂಡೀಗಢ ವಿವಿಯಲ್ಲಿ ಭಾರೀ ಪ್ರತಿಭಟನೆ

ಚಂಡೀಗಢ: ಬಾಲಕಿಯೊಬ್ಬಳು ತನ್ನ ಹಾಸ್ಟೆಲ್ ಮೇಟ್‌ಗಳ ಖಾಸಗಿ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡಿದ್ದಾಳೆ. ಇದರಿಂದ ಮೊಹಾಲಿಯ ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಭಾರಿ ಪ್ರತಿಭಟನೆಗೆ ಕಾರಣವಾಗಿದೆ. ಈ ಸಂಬಂಧ ಮೊಹಾಲಿ ಪೊಲೀಸರು ಬಾಲಕಿಯನ್ನು ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾಸ್ಟೆಲ್‌ನಲ್ಲಿ ಸುಮಾರು 60 ಹುಡುಗಿಯರು ಸ್ನಾನ ಮಾಡುತ್ತಿರುವ ವೀಡಿಯೊಗಳು ಸೋರಿಕೆಯಾಗಿದೆ. ಬಾಲಕಿಯೊಬ್ಬಳು ಆ ವಿಡಿಯೋಗಳನ್ನು ಶಿಮ್ಲಾದ ಹುಡುಗನಿಗೆ ಕಳುಹಿಸಿದ್ದಾಳೆ. ಇದೀಗ ಆರೋಪಿ ಬಾಲಕಿಯ ವಿರುದ್ಧ ಐಪಿಸಿ ಸೆಕ್ಷನ್ 354 ಸಿ ಮತ್ತು ಐಟಿ ಕಾಯ್ದೆಯಡಿ ಘರುವಾನ್ ಪೊಲೀಸ್ ಠಾಣೆಯಲ್ಲಿ … Continue reading BREAKING NEWS: ಹಾಸ್ಟೆಲ್‌ ಬಾಲಕಿಯರ ಖಾಸಗಿ ವಿಡಿಯೋ ಆನ್‌ಲೈನ್‌ನಲ್ಲಿ ಸೋರಿಕೆ… ಚಂಡೀಗಢ ವಿವಿಯಲ್ಲಿ ಭಾರೀ ಪ್ರತಿಭಟನೆ