Big news:‌ ಇರಾಕ್‌ನಲ್ಲಿ ಶ್ರೀಲಂಕಾ ಪರಿಸ್ಥಿತಿ ಉದ್ಭವ: ಸಂಸತ್ತಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರಿಂದ ಮೋಜು-ಮಸ್ತಿ

ಬಾಗ್ದಾದ್ (ಇರಾಕ್): ಪ್ರತಿಸ್ಪರ್ಧಿ ಇರಾನ್ ಬೆಂಬಲಿತ ಪಕ್ಷಗಳಿಂದ ಪ್ರಧಾನಿ ಹುದ್ದೆಗೆ ನಾಮನಿರ್ದೇಶನಗೊಂಡಿರುವುದನ್ನು ವಿರೋಧಿಸಿ ನೂರಾರು ಇರಾಕಿ ಪ್ರತಿಭಟನಾಕಾರರು ಬುಧವಾರ ಬಾಗ್ದಾದ್‌ನಲ್ಲಿ ಸಂಸತ್ತಿನ ಕಟ್ಟಡಕ್ಕೆ ಮುತ್ತಿಗೆ ಹಾಕಿದರು. ಇವರುಗಳ ಪೈಕಿ ಶಿಯಾ ನಾಯಕ ಮುಕ್ತಾದ ಅಲ್-ಸದರ್ ಅವರ ಬೆಂಬಲಿಗರಾಗಿದ್ದಾರೆ. ಪ್ರತಿಭಟನಾಕಾರರು ಮೊಹಮ್ಮದ್ ಶಿಯಾ ಅಲ್-ಸುಡಾನಿ ಪ್ರಧಾನಿ ಹುದ್ದೆಗೆ ಉಮೇದುವಾರಿಕೆಯನ್ನು ವಿರೋಧಿಸಿದ್ದಾರೆ. ಅಲ್-ಸುಡಾನಿ ಮಾಜಿ ಮಂತ್ರಿ ಮತ್ತು ಮಾಜಿ ಪ್ರಾಂತೀಯ ಗವರ್ನರ್ ಆಗಿದ್ದಾರೆ. ಇವರು ಸಮನ್ವಯ ಚೌಕಟ್ಟಿನ ಪರವಾಗಿ ಪ್ರಧಾನ ಮಂತ್ರಿ ಹುದ್ದೆಗೆ ನಾಮನಿರ್ದೇಶನಗೊಂಡಿದ್ದಾರೆ. ಪ್ರತಿಭಟನಾಕಾರರು ಸಂಸತ್‌ನಲ್ಲಿ ಹಾಡುವುದು ಮತ್ತು … Continue reading Big news:‌ ಇರಾಕ್‌ನಲ್ಲಿ ಶ್ರೀಲಂಕಾ ಪರಿಸ್ಥಿತಿ ಉದ್ಭವ: ಸಂಸತ್ತಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರಿಂದ ಮೋಜು-ಮಸ್ತಿ