ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಲೇ ದರ ಹೆಚ್ಚಳ ಖಂಡಿಸಿ ಮೆಟ್ರೋ ಒಳಗಡೆಯೇ ಪ್ರತಿಭಟನೆ | Namma Metro

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣದರ ಖಂಡಿಸಿ ಪ್ರಯಾಣಿಕರು ಪ್ರಯಾಣಿಸುತ್ತಲೇ ಮೆಟ್ರೋ ಒಳಗಡೆ ಪ್ರತಿಭಟನೆ ನಡೆಸಿದಂತ ಘಟನೆ ಇಂದು ನಡೆದಿದೆ. ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣದ ದರ ಏರಿಕೆ ಖಂಡಿಸಿ, ಇಂದು ಮೆಟ್ರೋ ಪ್ರಯಾಣಿಕರು, ಬೆಂಗಳೂರು ನಾಗರೀಕರ ವೇದಿಕೆಯಿಂದ ಮೆಟ್ರೋ ಒಳಗಡೆಯೇ ಪ್ರತಿಭಟನೆ ನಡೆಸಲಾಗಿದೆ. ಬೆಂಗಳೂರಿನ ಜ್ಞಾನ ಭಾರತಿ ಮೆಟ್ರೋ ನಿಲ್ದಾಣದಿಂದ ಎಂ.ಜಿ ರಸ್ತೆಯವರೆಗೆ ನಮ್ಮ ಮೆಟ್ರೋ ಪ್ರಯಾಣಿಕರು, ಬೆಂಗಳೂರು ನಾಗರೀಕರ ಸಂಘವು ಮೆಟ್ರೋ ದರ ಹೆಚ್ಚಳ ವಿರೋಧಿಸಿ ಭಿತ್ತಿ ಪತ್ರವನ್ನು ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿತು. ನಮ್ಮ … Continue reading ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಲೇ ದರ ಹೆಚ್ಚಳ ಖಂಡಿಸಿ ಮೆಟ್ರೋ ಒಳಗಡೆಯೇ ಪ್ರತಿಭಟನೆ | Namma Metro