ರಾಜ್ಯದಲ್ಲಿ ಜಿಮ್ನಲ್ಲಿ ಬಳಸುವ ಪ್ರೋಟೀನ್ ಪೌಡರ್ ಬ್ಯಾನ್: ಸಮಗ್ರ ತನಿಖೆಗೆ ಮುಂದಾದ ರಾಜ್ಯ ಸರ್ಕಾರ
ಬೆಂಗಳೂರು: ರಾಜ್ಯದ ಹಲವು ಜಿಮ್ನಲ್ಲಿ ಬಳಸುವ ಪ್ರೋಟೀನ್ ಪೌಡರ್ ಅನ್ನು ಬ್ಯಾನ್ ಮಾಡುವಂತೆ ಸದನದಲ್ಲಿ ಒತ್ತಾಯ ಮಾಡಲಾಗಿದೆ. ಈ ಬಗ್ಗೆ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಜಿಮ್ಗಳಲ್ಲಿ ಬಳಕೆ ಮಾಡುವ ಪ್ರೋಟೀನ್ ಪೌಡರ್ಗಳ ಬಗ್ಗೆ ಸದನದ ಗಮನ ಸೆಳೆದು ತಮ್ಮ ಸಂತೋಷ್ ಎಂಬ ಯುವಕನು ಪ್ರೋಟೀನ್ ಪೌಡರ್ ಸೇವನೆ ಮಾಡಿದ ಪರಿಣಾಮ ಆದ ಪರಿಣಾಮಗಳನ್ನು ತಿಳಿಸಿದರು. ಇದೇ ವೇಳೆ ಪ್ರೋಟೀನ್ ಪೌಡರ್ ಮಾರಾಟದ ಬಗ್ಗೆ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ … Continue reading ರಾಜ್ಯದಲ್ಲಿ ಜಿಮ್ನಲ್ಲಿ ಬಳಸುವ ಪ್ರೋಟೀನ್ ಪೌಡರ್ ಬ್ಯಾನ್: ಸಮಗ್ರ ತನಿಖೆಗೆ ಮುಂದಾದ ರಾಜ್ಯ ಸರ್ಕಾರ
Copy and paste this URL into your WordPress site to embed
Copy and paste this code into your site to embed