Watch Video: ಸಾಗರದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಾಧ್ಯಾಪಕನಿಗೆ ಬಿತ್ತು ಸಖತ್ ಗೂಸಾ

ಶಿವಮೊಗ್ಗ: ಜಿಲ್ಲೆಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದಂತ ಪ್ರಾಧ್ಯಾಪಕನಿಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿಕೊಂಡು ಮನಬಂದಂತೆ ಥಳಿಸಿರುವಂತ ಘಟನೆ ಸಾಗರದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿನ ಕೊಳಗಿಬೀಸ್ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದಂತ ಕಾಲೇಜು ಪ್ರಾಧ್ಯಾಪಕ ಎಂ.ಆರ್ ಆದರ್ಶ್ ಎಂಬುವರಿಗೆ ಥಳಿಸಲಾಗಿದೆ. ಈ ಹಿಂದೆಯೂ ಸಹ ಶಿರಸಿಯಲ್ಲೂ ಇದೇ ರೀತಿ ಮಾಡಿ ಪ್ರಾಧ್ಯಾಪಕ ಎಂ.ಆರ್ ಆದರ್ಶ್ ಸಿಕ್ಕಿಬಿದ್ದಿದ್ದ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಶಿರಸಿಯಿಂದ ಸಾಗರಕ್ಕೆ ಪ್ರಾಧ್ಯಾಪಕ ಆದರ್ಶ್ ನನ್ನು ವರ್ಗಾವಣೆ ಮಾಡಲಾಗಿತ್ತು. ಆದರೇ ಇಲ್ಲಿಗೆ ಬಂದಲೂ … Continue reading Watch Video: ಸಾಗರದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಾಧ್ಯಾಪಕನಿಗೆ ಬಿತ್ತು ಸಖತ್ ಗೂಸಾ