Watch Video: ಕ್ಲಾಸ್ ರೂಮಲ್ಲೇ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿ ಪ್ರೊಫೆಸರ್: ವಿದ್ಯಾರ್ಥಿಗಳಿಂದ ಬಿತ್ತು ಸಖತ್ ಗೂಸ
ಬೆಂಗಳೂರು: ಸಿಲಿಕಾನ್ ಸಿಟಿಯ ಹೊರವಲಯದ ನೆಲಮಂಗಲದ ವೈದ್ಯಕೀಯ ಕಾಲೇಜೊಂದರಲ್ಲಿ ಸಿನಿಮಾ ಮಾದರಿಯ ನಾಟಕೀಯ ಘಟನೆಯೊಂದು ನಡೆದಿದ್ದು, ವಿದ್ಯಾರ್ಥಿನಿಗೆ ಬಹಿರಂಗವಾಗಿ ಪ್ರೇಮ ನಿವೇದನೆ ಮಾಡಿದ ಪ್ರೊಫೆಸರ್ ಒಬ್ಬರಿಗೆ ವಿದ್ಯಾರ್ಥಿಗಳು ಚಪ್ಪಲಿಯಿಂದ ಹಿಗ್ಗಾಮುಗ್ಗಾ ತಳಿಸಿದ ಘಟನೆ ನಡೆದಿದೆ. ಕಾಲೇಜಿನ ಉಪನ್ಯಾಸದ ವೇಳೆ ಲ್ಯಾಪೆಲ್ ಮೈಕ್ರೊಫೋನ್ ಧರಿಸಿದ್ದ ಪ್ರೊಫೆಸರ್, ಹಠಾತ್ತನೆ ಪಾಠ ನಿಲ್ಲಿಸಿ “ನಮ್ಮ ಬ್ಯಾಚ್‌ನ ಅತ್ಯಂತ ಪ್ರಮುಖ ಹುಡುಗಿಯೊಬ್ಬಳಿಗೆ ನಾನು ಪ್ರಪೋಸ್ ಮಾಡಲು ಬಯಸುತ್ತೇನೆ” ಎಂದು ಹೇಳಿ ತನ್ನ ಪ್ರೇಮವನ್ನು ವ್ಯಕ್ತಪಡಿಸಿದ್ದಾರೆ. ಪ್ರೊಫೆಸರ್ ಅವರ ಈ ವರ್ತನೆಯಿಂದ ಆಘಾತಕ್ಕೊಳಗಾದ ವಿದ್ಯಾರ್ಥಿನಿ … Continue reading Watch Video: ಕ್ಲಾಸ್ ರೂಮಲ್ಲೇ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿ ಪ್ರೊಫೆಸರ್: ವಿದ್ಯಾರ್ಥಿಗಳಿಂದ ಬಿತ್ತು ಸಖತ್ ಗೂಸ
Copy and paste this URL into your WordPress site to embed
Copy and paste this code into your site to embed