ಸಿನಿಮಾ ಫ್ಲಾಪ್ ಆದ್ರೆ ನಿರ್ಮಾಪಕ ಹೊಣೆಯಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಸಿನಿಮಾ ಎನ್ನುವುದು ವಾಣಿಜ್ಯ ಅಪಾಯಗಳನ್ನು ಒಳಗೊಂಡಿರುವ ಕ್ಷೇತ್ರ. ಒಂದು ಸಿನಿಮಾ ಹಿಟ್ ಆಗುತ್ತದೆಯೇ ಅಥವಾ ಫ್ಲಾಪ್ ಆಗುತ್ತದೆಯೇ ಎಂದು ಯಾರೂ ಮೊದಲೇ ಊಹಿಸಲು ಸಾಧ್ಯವಿಲ್ಲ. ಆದ್ದರಿಂದ, ಸಿನಿಮಾದಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಲಾಭ ಬರಲಿಲ್ಲ ಎಂಬ ಕಾರಣಕ್ಕೆ ನಿರ್ಮಾಪಕರ ಮೇಲೆ ವಂಚನೆ (Cheating) ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಈ ತೀರ್ಪು ನೀಡಿದ್ದು, ತಮಿಳುನಾಡಿನಲ್ಲಿ ನಿರ್ಮಾಪಕರೊಬ್ಬರ ವಿರುದ್ಧ … Continue reading ಸಿನಿಮಾ ಫ್ಲಾಪ್ ಆದ್ರೆ ನಿರ್ಮಾಪಕ ಹೊಣೆಯಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು