BIGG NEWS : ಫ್ರೀಡಂಪಾರ್ಕ್‌ನಲ್ಲಿ ʼಪ್ರೊಟೆಸ್ಟ್‌ನಿಂದ ಎದುರಾಯ್ತು ಸಮಸ್ಯೆʼ: ಮೈಕ್‌ ಸೌಂಡ್‌ನಿಂದ ಮಹಾರಾಣಿ ಕಾಲೇಜು ವಿದ್ಯಾರ್ಥಿಗಳ ʻ ಶಿಕ್ಷಣಕ್ಕೆ ಕುತ್ತು ʼ

ಬೆಂಗಳೂರು : ಸಿಲಿಕಾನ್‌ ಸಿಟಿಯ ಫ್ರೀಡಂಪಾರ್ಕ್‌ನಲ್ಲಿ ದಿನಬೆಳಗಾದ್ರೆ ಒಂದಲ್ಲ ಒಂದು  ಪ್ರತಿಭಟನೆ ನಡೆಯುತ್ತಲೇ ಇರುತ್ತದೆ.  ಪ್ರತಿಭಟನಾಕಾರರ ಆಕ್ರೋಶ ಭರಿತ ಭಾಷಣಗಳು, ಮೈಕ್‌ಗಳ ಸೌಂಡ್‌ನಿಂದ ವಿದ್ಯಾಭ್ಯಾಸಕ್ಕೆ ಸಮಸ್ಯೆ ಎದುರಾಗುತ್ತಿದೆ ಎಂದು ಸ್ಥಳೀಯ ವಿದ್ಯಾರ್ಥಿಗಳು ಮಾಧ್ಯಮಗಳ ಮುಂದೆ ಸಮಸ್ಯೆ ಹೇಳಿಕೊಂಡಿದ್ದಾರೆ. Breaking News: ರಾಯಚೂರಿನಲ್ಲಿ ಒಂದೇ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆ ಫ್ರೀಡಂಪಾರ್ಕ್‌ ಬಳಿಯಿರುವ ಸ್ಥಳೀಯ ಮಹಾರಾಣಿ ಕಾಲೇಜು ವಿದ್ಯಾರ್ಥಿಗಳ ಸರ್ಕಾರ  ಪ್ರತಿಭಟನೆಯನ್ನು ಬೇರೆಡೆಗೆ ಸ್ಥಳಾಂತರ ಮಾಡುವಂತೆ ಇದೀಗ ಮಾಧ್ಯಮಗಳ ಮೂಲಕ ಒತ್ತಾಯಿಸಿದ್ದಾರೆ. Breaking News: ರಾಯಚೂರಿನಲ್ಲಿ ಒಂದೇ ಕಾಲೇಜಿನ … Continue reading BIGG NEWS : ಫ್ರೀಡಂಪಾರ್ಕ್‌ನಲ್ಲಿ ʼಪ್ರೊಟೆಸ್ಟ್‌ನಿಂದ ಎದುರಾಯ್ತು ಸಮಸ್ಯೆʼ: ಮೈಕ್‌ ಸೌಂಡ್‌ನಿಂದ ಮಹಾರಾಣಿ ಕಾಲೇಜು ವಿದ್ಯಾರ್ಥಿಗಳ ʻ ಶಿಕ್ಷಣಕ್ಕೆ ಕುತ್ತು ʼ