BIG NEWS: ಕೇರಳ ಸಿಎಂ ನಿವಾಸದ ಭದ್ರತಾ ಸಿಬ್ಬಂದಿ ಕೈಲಿದ್ದ ಬಂದೂಕಿನಿಂದ ಸಿಡಿದ ಗುಂಡು, ತನಿಖೆಗೆ ಆದೇಶ

ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್(Pinarayi Vijayan) ಅವರ ಅಧಿಕೃತ ನಿವಾಸದ ಸಿಬ್ಬಂದಿ ಗನ್ ಸ್ವಚ್ಛಗೊಳಿಸುವ ವೇಳೆ ಆಕಸ್ಮಿಕವಾಗಿ ಅದರಿಂದ ಗುಂಡು ಹಾರಿದ್ದು, ಈ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ಮಂಗಳವಾರ ತನಿಖೆಗೆ ಆದೇಶಿಸಿದೆ. ವರದಿಗಳ ಪ್ರಕಾರ, ಇಂದು ಬೆಳಿಗ್ಗೆ 9.30 ರ ಸುಮಾರಿಗೆ ರಾಜ್ಯ ರಾಜಧಾನಿ ನಗರದ ಹೃದಯಭಾಗದಲ್ಲಿರುವ ವಿಜಯನ್ ಅವರ ಹೈ ಸೆಕ್ಯುರಿಟಿ ನಿವಾಸದ ಗಾರ್ಡ್ ರೂಮ್‌ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಬಂದೂಕನ್ನು ಸ್ವಚ್ಛಗೊಳಿಸುತ್ತಿದ್ದಾಗ ಈ ಘಟನೆ ನಡೆದಿದೆ. ಬಂದೂಕನ್ನು ಸ್ವಚ್ಛಗೊಳಿಸುತ್ತಿದ್ದಾಗ ಮ್ಯಾಗಜಿನ್‌ನಲ್ಲಿ ಬುಲೆಟ್ ಸಿಕ್ಕಿಹಾಕಿಕೊಂಡಿತು … Continue reading BIG NEWS: ಕೇರಳ ಸಿಎಂ ನಿವಾಸದ ಭದ್ರತಾ ಸಿಬ್ಬಂದಿ ಕೈಲಿದ್ದ ಬಂದೂಕಿನಿಂದ ಸಿಡಿದ ಗುಂಡು, ತನಿಖೆಗೆ ಆದೇಶ