it’s official!! : ನಿಶ್ಚಿತಾರ್ಥ ಮಾಡಿಕೊಂಡ ‘ಬಾಹುಬಲಿ’ ನಟ ರಾಣಾ ದಗ್ಗುಬಾಟಿ ಮತ್ತು ಮಿಹೀಕಾ ಬಜಾಜ್! – Kannada News Now


Film Other Film

it’s official!! : ನಿಶ್ಚಿತಾರ್ಥ ಮಾಡಿಕೊಂಡ ‘ಬಾಹುಬಲಿ’ ನಟ ರಾಣಾ ದಗ್ಗುಬಾಟಿ ಮತ್ತು ಮಿಹೀಕಾ ಬಜಾಜ್!

ಸಿನಿಮಾಡೆಸ್ಕ್:  ನಟ ರಾಣಾ ದಗ್ಗುಬಾತಿ ಈಗ ಗೆಳತಿ ಮಿಹೀಕಾ ಬಜಾಜ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ನಡುವೆ ಅವರ ನಿಶ್ಚಿತಾರ್ಥದ ಸಮಾರಂಭದ ಕೆಲವು ಸುಂದರವಾದ ಚಿತ್ರಗಳನ್ನು ರಾಣಾ ದಗ್ಗುಬಾತಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಲಾಕ್ ಡೌನ್ ನಡುವೆ ಬುಧವಾರವೇ ರಾಣಾ ಮತ್ತು ಮಿಹೀಕಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿರುವ ರಾಣಾ ‘ಈಗ ಇದು ಅಧಿಕೃತ’ ಎಂದಿದ್ದಾರೆ. ಇಂಟಿರೀಯರ್ ಡಿಸೈನ್‌ನಲ್ಲಿ ಡಿಪ್ಲೋಮಾ ಗಳಿಸಿದ ನಂತರದಲ್ಲಿ ಲಂಡನ್‌ನ ಚೆಸ್ಲಿಯಾ ಯುನಿವರ್ಸಿಟಿ ಆಫ್ ಆರ್ಟ್, ಡಿಸೈನ್ ಕಾಲೇಜಿನಲ್ಲಿ ಮಾಸ್ಟರ್ಸ್ ಮಾಡಿರುವ ಮಿಹೀಕಾDew Drop Design Studio ಎಂಬ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯ ಸ್ಥಾಪಕಿಯಾಗಿದ್ದಾರೆ. ಇದಲ್ಲದೇ , ‘ಡಿಸೈನ್ ಪಟಾಕಿ’ಯಲ್ಲಿ ಬರಹಗಾರ್ತಿಯಾಗಿದ್ದಾರೆ.

View this post on Instagram

And it’s official!! 💥💥💥💥

A post shared by Rana Daggubati (@ranadaggubati) on