ಪಾಕ್ ಪರ ಘೋಷಣೆ ಕೂಗಿರುವುದು ಧೃಡ: ‘ಟ್ವಿಟರ್’ನಲ್ಲಿ ವರದಿ ಹಂಚಿಕೊಂಡ ರಾಜ್ಯ ಬಿಜೆಪಿ!
ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಕೂಗಿದ್ದು ನಿಜ , FSL ವರದಿಯಲ್ಲಿ ಇದು ಧೃಡವಾಗಿದೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡುವುದರ ಮೂಲಕ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದರು. ಈ ಬಗ್ಗೆ ತನ್ನ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ರಾಜ್ಯ ಬಿಜೆಪಿ ಘಟಕ ಸತ್ಯವನ್ನೇ ತಿರುಚಿ ಸುಳ್ಳು ಮಾಡಿ ಪ್ರಚಾರ ಮಾಡಿದ ಕಾಂಗ್ರೆಸ್ಸಿಗರೇ ಸುಳ್ಳು ಸುದ್ದಿಗಳ ಸೃಷ್ಟಿಕರ್ತರು ಎಂಬುದನ್ನು ವೈಜ್ಞಾನಿಕ ವರದಿ ಬಹಿರಂಗಪಡಿಸಿದೆ. ಮನಸ್ಥಿತಿ ಮತ್ತು ಮನಸ್ಸು: ಸುಗಂಧ ದ್ರವ್ಯ ಖಿನ್ನತೆಯನ್ನು ಗುಣಪಡಿಸಬಹುದು: ಅಧ್ಯಯನ BREAKING:ಸಾರ್ವಕಾಲಿಕ … Continue reading ಪಾಕ್ ಪರ ಘೋಷಣೆ ಕೂಗಿರುವುದು ಧೃಡ: ‘ಟ್ವಿಟರ್’ನಲ್ಲಿ ವರದಿ ಹಂಚಿಕೊಂಡ ರಾಜ್ಯ ಬಿಜೆಪಿ!
Copy and paste this URL into your WordPress site to embed
Copy and paste this code into your site to embed