ಮೊನ್ನೆ ‘ಪಾಕ್ ಪರ’ ಘೋಷಣೆ, ಇಂದು ‘ಬಾಂಬ್ ಸ್ಪೋಟ’: ‘ಗೃಹ ಸಚಿವ’ರ ರಾಜೀನಾಮೆಗೆ ‘ಯತ್ನಾಳ್’ ಆಗ್ರಹ
ಬೆಂಗಳೂರು: ಮೊನ್ನೆ ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಲಾಗಿತ್ತು. ಇಂದು ಬೆಂಗಳೂರಿನ ರಾಮೇಶ್ವರಂ ಕಫೆಯಲ್ಲಿ ಬಾಂಬ್ ಸ್ಟೋಗೊಂಡಿದೆ. ಇದರ ಹೊಣೆಯನ್ನು ಹೊತ್ತು ಗೃಹ ಸಚಿವ ಡಾ.ಜಿ ಪರಮೇಶ್ವರ್ ರಾಜೀನಾಮೆ ನೀಡುವಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ. ಈ ಕುರಿತಂತೆ ಇಂದು ಎಕ್ಸ್ ಮಾಡಿರುವಂತ ಅವರು, ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸಬೇಕು. ಗ್ರಾಹಕರು ಬಿಟ್ಟುಹೋದ ಚೀಲದಿಂದಾಗಿ ಸ್ಫೋಟ ಸಂಭವಿಸಿದೆಯೇ ಹೊರತು ಯಾವುದೇ ಸಿಲಿಂಡರ್ ಸ್ಫೋಟದಿಂದಲ್ಲ ಎಂದಿದ್ದಾರೆ. ಕೆಲವು ದಿನಗಳ ಹಿಂದೆ … Continue reading ಮೊನ್ನೆ ‘ಪಾಕ್ ಪರ’ ಘೋಷಣೆ, ಇಂದು ‘ಬಾಂಬ್ ಸ್ಪೋಟ’: ‘ಗೃಹ ಸಚಿವ’ರ ರಾಜೀನಾಮೆಗೆ ‘ಯತ್ನಾಳ್’ ಆಗ್ರಹ
Copy and paste this URL into your WordPress site to embed
Copy and paste this code into your site to embed