ಪಾಕಿಸ್ತಾನ ಪರ ಘೋಷಣೆ ಆರೋಪ : ಮೂವರ ವಾಯ್ಸ್ ಸ್ಯಾಂಪಲ್ ‘FSL’ ಗೆ ರವಾನಿಸಿದ ಪೊಲೀಸರು

ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಆರೋಪದ ಹಿನ್ನೆಲೆಯಲ್ಲಿ ವಿಧಾನಸೌಧ ಪೊಲೀಸ್ರು ಇದುವರೆಗೂ ಏಳು ಜನರನ್ನು ವಿಚಾರಣೆಗೆ ಒಳಪಡಿಸಿದ್ದು, ವಿಚಾರಣೆಗೆ ಒಳಪಟ್ಟ ಎಲ್ಲರೂ ಘೋಷಣೆ ಕೂಗಿಲ್ಲವೆಂದು ಹೇಳಿಕೆ ನೀಡಿದ್ದಾರೆ. ಶೀತ, ಕೆಮ್ಮು, ಜ್ವರ ಬಂದರೆ ಕೊರೊನಾ ಅಂತ ಆತಂಕ ಪಡಬೇಡಿ. ಇದು ವೈರಲ್‌ ಫೀವರ್‌ ಆಗಿರಬಹುದು. ಇದಕ್ಕೆ ಸುಲಭವಾದ ಮನೆಮದ್ದು ಇದೆ. ಒಟ್ಟು 26 ಜನರ ಪಟ್ಟಿ ಮಾಡಿರುವ ವಿಧಾನಸೌಧದ ಠಾಣೆಯ ಪೊಲೀಸರು ಈ ವರೆಗೆ 7 ಜನರ ವಿಚಾರಣೆಯಾಗಿದ್ದು, 19 ಮಂದಿ ವಿಚಾರಣೆ ಬಾಕಿ … Continue reading ಪಾಕಿಸ್ತಾನ ಪರ ಘೋಷಣೆ ಆರೋಪ : ಮೂವರ ವಾಯ್ಸ್ ಸ್ಯಾಂಪಲ್ ‘FSL’ ಗೆ ರವಾನಿಸಿದ ಪೊಲೀಸರು