ಪಾಕ್ ಪರ ಘೋಷಣೆ ಕೇಸ್ : ಮೂವರು ಆರೋಪಿಗಳ ‘ಪೊಲೀಸ್ ಕಸ್ಟಡಿ’ ಮುಕ್ತಾಯ : ಇಂದು ಸ್ಥಳ ಮಹಜರು

ಬೆಂಗಳೂರು : ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ ಗೆಲುವುದಾಕಲಿಸಿದ ಬಳಿಕ ಪಾಕಿಸ್ತಾನ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಪೊಲೀಸ್ ಕಸ್ಟಡಿ ಮುಕ್ತಾಯವಾಗಿದ್ದು ಇಂದು ವಿಧಾನಸೌಧದಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. US Election 2024: ಮೊದಲ ‘ಸೂಪರ್ ಮಂಗಳವಾರ’ ಪ್ರೈಮರಿ ಚುನಾವಣೆಯಲ್ಲಿ ಟ್ರಂಪ್ ಗೆ ಗೆಲುವು ಆರೋಪಿಗಳಾದ ಮೊಹಮ್ಮದ್ ಶಫಿ ನಾಶಿಪುಡಿ, ಮುನಾವರ್ ಅಹಮದ್ ಹಾಗೂ ಮೊಹಮ್ಮದ್ ಇಲ್ತಾಜ್ ರನ್ನು ಕರೆದುಕೊಂಡು ಇಂದು ಪೊಲೀಸರು ಸ್ಥಳ ಮಹಜರು … Continue reading ಪಾಕ್ ಪರ ಘೋಷಣೆ ಕೇಸ್ : ಮೂವರು ಆರೋಪಿಗಳ ‘ಪೊಲೀಸ್ ಕಸ್ಟಡಿ’ ಮುಕ್ತಾಯ : ಇಂದು ಸ್ಥಳ ಮಹಜರು