‘ಪಾಕಿಸ್ತಾನ’ ಪರ ಘೋಷಣೆ ಕೇಸ್ : ಬಂಧಿತ ‘ಮೊಹಮ್ಮದ ಶಫಿ ನಾಶಿಪುಡಿ’ ಕೋರ್ಟ್ ಗೆ ಹಾಜರು
ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ ಪ್ರ ಘೋಷಣೆ ಕೂಗಿದ ಪ್ರಕಾರದಲ್ಲಿ ಬಂದಿತನಾಗಿದ್ದ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೊಹಮ್ಮದ್ ಶಫಿ ನಾಶಿಪುಡಿಯನ್ನು ಇಂದು ಪೊಲೀಸರು ಬೆಂಗಳೂರಿನ 39ನೇ ACMM ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. BIG UPDATE : ನೆಲಮಂಗಲದಲ್ಲಿ ’74 ಭ್ರೂಣ ಹತ್ಯೆ’ ಕೇಸ್ : ‘ಆಸರೆ’ ಆಸ್ಪತ್ರೆಗೆ ಬೀಗ ಜಡಿದ ಪೊಲೀಸರು ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮೊಹಮ್ಮದ್ ಶಫಿ ನಾಶಪುಡಿಯನ್ನು ಇದೀಗ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಬೆಂಗಳೂರಿನ 39ನೇ ಎಸಿಎಂ … Continue reading ‘ಪಾಕಿಸ್ತಾನ’ ಪರ ಘೋಷಣೆ ಕೇಸ್ : ಬಂಧಿತ ‘ಮೊಹಮ್ಮದ ಶಫಿ ನಾಶಿಪುಡಿ’ ಕೋರ್ಟ್ ಗೆ ಹಾಜರು
Copy and paste this URL into your WordPress site to embed
Copy and paste this code into your site to embed