ರಾಜ್ಯಸಭೆ ಚುನಾವಣೆ ಗೆಲುವು ಸಂಭ್ರಮಾಚರಣೆ ವೇಳೆ ಪಾಕಿಸ್ತಾನ ಪರ ಘೋಷಣೆ:ಸ್ಪಷ್ಟನೆ ನೀಡಿದ ಸಯ್ಯದ್ ನಾಸೀರ್ ಹುಸೇನ್

ಬೆಂಗಳೂರು:ಪಾಕಿಸ್ತಾನ್​ ಜಿಂದಾಬಾದ್​ ಘೋಷಣೆ ಆರೋಪದ ವಿಚಾರವಾಗಿ ನಾಸಿರ್​ ಹುಸೇನ್​​ ಸಾಮಾಜಿಕ ಜಾಲತಾಣ ಎಕ್ಸ್​ ನಲ್ಲಿ ವೀಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.  ವಿಧಾನಸೌಧದಲ್ಲಿ ‘ಪಾಕ್​’ ಪರ ಘೋಷಣೆ:ಇಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ ಬಿಜೆಪಿ ”ಕಾಂಗ್ರೆಸ್​ನ ಮೂವರು ಅಭ್ಯರ್ಥಿಗಳ ಗೆಲುವಿನ ಸಂಭ್ರಮಾಚರಣೆ ವೇಳೆ ನಾನು ಅಲ್ಲಿಯೇ ಇದ್ದೆ. ಈ ವೇಳೆ ಹಲವು ಘೋಷಣೆಗಳು ಮೊಳಗುತ್ತಿದ್ದವು. ನಾಸಿರ ಹುಸೇನ್​ ಜಿಂದಾಬಾದ್​, ನಾಸಿರ್​ ಖಾನ್​ ಜಿಂದಾಬಾದ್​, ಕಾಂಗ್ರೆಸ್​ ಪಾರ್ಟಿ ಜಿಂದಾಬಾಂದ್​ ಎಂದು ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಿದ್ದರು. ಕೆಲ ಸಮಯದ ಬಳಿಕ ಮಾಧ್ಯಮದವರು … Continue reading ರಾಜ್ಯಸಭೆ ಚುನಾವಣೆ ಗೆಲುವು ಸಂಭ್ರಮಾಚರಣೆ ವೇಳೆ ಪಾಕಿಸ್ತಾನ ಪರ ಘೋಷಣೆ:ಸ್ಪಷ್ಟನೆ ನೀಡಿದ ಸಯ್ಯದ್ ನಾಸೀರ್ ಹುಸೇನ್