BIG NEWS: ಅ.7 ರಿಂದ ಪ್ರೊ ಕಬಡ್ಡಿ ಲೀಗ್‌ನ 9ನೇ ಸೀಸನ್‌ ಆರಂಭ!| Pro Kabaddi Leag

ಮುಂಬೈ: ಪ್ರೊ ಕಬಡ್ಡಿ ಲೀಗ್‌(Pro Kabaddi League)ನ ಒಂಬತ್ತನೇ ಸೀಸನ್ ಅಕ್ಟೋಬರ್ 7 ರಂದು ಪ್ರಾರಂಭವಾಲಿದೆ ಎಂದು ಆಯೋಜಕರು ಶುಕ್ರವಾರ ಮಾಹಿತಿ ನೀಡಿದ್ದಾರೆ. ಒಂಬತ್ತನೇ ಸೀಸನ್‌ಗಾಗಿ ಆಟಗಾರರ ಹರಾಜು ಪ್ರಕ್ರಿಯೆ ಆಗಸ್ಟ್ 5 ಮತ್ತು 6 ರಂದು ನಡೆಯಿತು ಎಂದು ಈವೆಂಟ್‌ನ ಸಂಘಟಕರಾದ ಮಶಾಲ್ ಸ್ಪೋರ್ಟ್ಸ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 🚨 Mark your calendars 🚨#vivoProKabaddi Season 9️⃣ is here and we can’t wait to welcome you back ❤️ pic.twitter.com/iDMMapz5uR … Continue reading BIG NEWS: ಅ.7 ರಿಂದ ಪ್ರೊ ಕಬಡ್ಡಿ ಲೀಗ್‌ನ 9ನೇ ಸೀಸನ್‌ ಆರಂಭ!| Pro Kabaddi Leag