ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ಪ್ರಿಯಾಂಕಾ ಗಾಂಧಿ, ಮಹಿಳಾ ಕಾರ್ಯಕರ್ತರು

ಕೋಟಾ(ರಾಜಸ್ತಾನ): ರಾಜಸ್ಥಾನದ ಬಾಬಾಯಿಯಿಂದ ಸೋಮವಾರ ಬೆಳಗ್ಗೆ 6 ಗಂಟೆಗೆ ‘ಭಾರತ್ ಜೋಡೋ ಯಾತ್ರೆ’ ಆರಂಭವಾಯಿತು. ಇಂದು ರಾಜ್ಯಾದ್ಯಂತ ಮಹಿಳೆಯರು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರೊಂದಿಗೆ ಕೈಜೋಡಿಸಿದ್ದಾರೆ. ಇಂದು ಹಲವು ಮಹಿಳೆಯರು ಮೆರವಣಿಗೆಯಲ್ಲಿ ಸಾಗಲಿದ್ದು, ಇಂದಿನ ಯಾತ್ರೆಗೆ ‘ಮಹಿಳಾ ಶಕ್ತಿ ಪಾದಯಾತ್ರೆ’ ಎಂದು ಹೆಸರಿಡಲಾಗಿದೆ. ಇದಾದ ಬಳಿಕ ‘ಭಾರತ್ ಜೋಡೋ ಯಾತ್ರೆ’ ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಗೆ ಇಂದೇ ಪ್ರವೇಶಿಸಲಿದೆ. ವಾಸ್ತವವಾಗಿ, ‘ಭಾರತ್ ಜೋಡೋ ಯಾತ್ರೆ’ಯ 95 ನೇ ದಿನದಂದು, ಪ್ರಿಯಾಂಕಾ ಗಾಂಧಿ ಮತ್ತು ಪತಿ … Continue reading ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ಪ್ರಿಯಾಂಕಾ ಗಾಂಧಿ, ಮಹಿಳಾ ಕಾರ್ಯಕರ್ತರು