ಲೋಕಸಭಾ ಚುನಾವಣೆಗೆ ‘ಪ್ರಿಯಾಂಕಾ ಗಾಂಧಿ’ ಸ್ಪರ್ಧಿಸುವುದಿಲ್ಲ : ವರದಿ

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸುವ ಸಾಧ್ಯತೆಯಿಲ್ಲ ಎಂದು ವರದಿಯಾಗಿದೆ. ಅದ್ರಂತೆ, ಪ್ರಿಯಾಂಕಾ ಗಾಂಧಿ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿದ್ದಾರೆ ಎನ್ನಲಾಗ್ತಿದೆ. ರಾಯ್ ಬರೇಲಿ ಕ್ಷೇತ್ರದ ಹಾಲಿ ಸಂಸದೆಯಾಗಿದ್ದ ಸೋನಿಯಾ ಗಾಂಧಿ ಅವರು ರಾಜಸ್ಥಾನದಿಂದ ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ ನಂತರ ಅವರು ರಾಯ್ ಬರೇಲಿಯಲ್ಲಿ ಬಿಜೆಪಿಯನ್ನ ಎದುರಿಸಲಿದ್ದಾರೆ ಎಂಬ ಊಹಾಪೋಹಗಳು ಇದ್ದವು. ರಾಯ್ ಬರೇಲಿಯ ಜನರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ಸೋನಿಯಾ ಗಾಂಧಿ, “ರಾಯ್ ಬರೇಲಿಯಲ್ಲಿ ನಮ್ಮ ಕುಟುಂಬದ … Continue reading ಲೋಕಸಭಾ ಚುನಾವಣೆಗೆ ‘ಪ್ರಿಯಾಂಕಾ ಗಾಂಧಿ’ ಸ್ಪರ್ಧಿಸುವುದಿಲ್ಲ : ವರದಿ