ಪ್ರಿಯಾಂಕ್ ಖರ್ಗೆ ಅವರೇ PSI ಹಗರಣದಲ್ಲಿ ಬಂಧಿತರಾಗಿರುವವರು ನಿಮ್ಮ ಹಿಂಬಾಲಕರೇ – ಬಿಜೆಪಿ

ಬೆಂಗಳೂರು: ಪಿಎಸ್ಐ ಅಥವಾ ಶಾಲಾ ಶಿಕ್ಷಕರ ನೇಮಕಾತಿ ಯಾ ಇನ್ನಿತರೆ ಹಗರಣಗಳು ನಿಮ್ಮ ಕಾಂಗ್ರೆಸ್ ನ ದುರಾಡಳಿತದ ಬಳುವಳಿಗಳೇ. ಪಿಎಸ್ಐ ಹಗರಣದಲ್ಲಿ ಬಂಧಿತರಾಗಿರುವುದು ಪ್ರಿಯಾಂಕ್ ಖರ್ಗೆ ನಿಮ್ಮ ಹಿಂಬಾಲಕರೇ. ಇದು ಸುಳ್ಳು ಎನ್ನುವಿರೇನು? ಎಂಬುದಾಗಿ ಬಿಜೆಪಿ ಕರ್ನಾಟಕ ಕೇಳಿದೆ. ಪಿಎಸ್ಐ ಅಥವಾ ಶಾಲಾ ಶಿಕ್ಷಕರ ನೇಮಕಾತಿ ಯಾ ಇನ್ನಿತರೆ ಹಗರಣಗಳು ನಿಮ್ಮ @INCKarnatakaದ ದುರಾಡಳಿತದ ಬಳುವಳಿಗಳೇ.ಪಿಎಸ್ಐ ಹಗರಣದಲ್ಲಿ ಬಂಧಿತರಾಗಿರುವುದು @PriyankKharge ನಿಮ್ಮ ಹಿಂಬಾಲಕರೇ. ಇದು ಸುಳ್ಳು ಎನ್ನುವಿರೇನು? 1/3 — BJP Karnataka (@BJP4Karnataka) December 16, 2022 … Continue reading ಪ್ರಿಯಾಂಕ್ ಖರ್ಗೆ ಅವರೇ PSI ಹಗರಣದಲ್ಲಿ ಬಂಧಿತರಾಗಿರುವವರು ನಿಮ್ಮ ಹಿಂಬಾಲಕರೇ – ಬಿಜೆಪಿ