ಸುಭಾಷಿತ :

Wednesday, April 1 , 2020 4:46 PM

ಕಣ್ಸನ್ನೆ ಬೆಡಗಿ ಪ್ರಿಯಾ ಕಣ್ಣು ಹೊಡೆದಿದಕ್ಕಾಗಿ ಗೃಹಬಂಧನದಲ್ಲಿದ್ದರಂತೆ !


Wednesday, February 13th, 2019 11:30 am

ಸಿನಿಮಾ ಡೆಸ್ಕ್ : ಮಲಯಾಳಂನ ‘ಒರು ಅಡರ್ ಲವ್’ ಚಿತ್ರದಲ್ಲಿ ಪ್ರಿಯಾ ವಾರಿಯರ್ ಕಣ್ಸನ್ನೇಸಂಚಲನ ‌ಮೂಡಿಸಿತ್ತು. ಅಷ್ಟೇ ಯಾಕೆ ಯುವ ಜನತೆಯ ಎದೆಯಲ್ಲಿ ಕಚಗುಳಿ ಇಟ್ಟು ರಾತ್ರೋ ರಾತ್ರಿ ಆಕೆ ದೇಶದೆಲ್ಲೆಡೆ ಜನಪ್ರಿಯತೆ ಗಳಿಸಿದರು.

ಇದೀಗ ವಿಷಯ ಏನೆಂದರೆ ಪ್ರಿಯಾ ವಾರಿಯರ್ ಕಣ್ಣು ಹೊಡೆಯುವ ದೃಶ್ಯ ವೈರಲ್ ಆದ ನಂತರ ಪ್ರಿಯಾ ವಾರಿಯರ್ ಹಲವು ದಿನ ಗೃಹ ಬಂಧನದಲ್ಲಿ ಇದ್ರಂತೆ. ಸ್ವತಃ ಪ್ರಿಯಾ ವಾರಿಯರೇ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.

ಸಿನಿಮಾ ಹಾಡಿನ ಆ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ನಾನು ಗೃಹ ಬಂಧನಕ್ಕೆ ಒಳಪಡಬೇಕಾಯ್ತು. ಮೀಡಿಯಾದವರು ಹೇಳದೇ ಕೇಳದೇ ಮನೆ ಬಾಗಿಲು ಬಡಿಯಲಾರಂಭಿಸಿದ್ರು. ಇದ್ರಿಂದ ನನ್ನ ತಂದೆ- ತಾಯಿಗೆ ಆತಂಕವಾಗ್ತಿತ್ತು. ನನ್ನನ್ನು ಮನೆಯಿಂದ ಹೊರಗೆ ಬಿಡೋಕೆ ಹೆದರುತ್ತಿದ್ದರು. ನಾನು ಒಂದರ್ಥದಲ್ಲಿ ಗೃಹ ಬಂಧನದಲ್ಲಿ ಇರಬೇಕಾಯ್ತು ಅಂತ ಪ್ರಿಯಾ ವಾರಿಯರ್ ಹೇಳಿಕೊಂಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions