BIG NEWS: ಸರ್ಕಾರಿ ಕೆರೆಯಲ್ಲೇ ಗೋಡೌನ್ ಕಟ್ಟಿದ ಖಾಸಗಿ ವ್ಯಕ್ತಿ: ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಿಂದ ‘ಸುಮೋಟೋ’ ಕೇಸ್!

ಬೆಂಗಳೂರು: ಅಭಿವೃದ್ಧಿ ಹೊಂದುತ್ತಿರುವ ಶಿವಮೊಗ್ಗ ನಗರದ ಕುವೆಂಪು ನಗರದ ನಿವಾಸಿಗಳಿಗೆ ತೀವ್ರ ತೊಂದರೆ ಉಂಟುಮಾಡಿರುವ ಸರ್ಕಾರಿ ಕೆರೆ ಒತ್ತುವರಿ ಪ್ರಕರಣವನ್ನು ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ‘ನ್ಯೂಸ್ ವಾರಿಯರ್ಸ್’ ದಿನಪತ್ರಿಕೆಯಲ್ಲಿ ಪ್ರಕಟವಾದ ತನಿಖಾ ವರದಿಯನ್ನೇ ಮೂಲ ವಸ್ತುವಾಗಿ ಸ್ವೀಕರಿಸಿರುವ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು, ಭ್ರಷ್ಟ ಮತ್ತು ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ (ಸುಮೋಟೋ) ಪ್ರಕ್ರಿಯೆಗಳನ್ನು ಆರಂಭಿಸಿ ಅದೇಶ ಹೊರಡಿಸಿದ್ದಾರೆ. ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಕಲಂ 7(2) ಸಹವಾಚಿ … Continue reading BIG NEWS: ಸರ್ಕಾರಿ ಕೆರೆಯಲ್ಲೇ ಗೋಡೌನ್ ಕಟ್ಟಿದ ಖಾಸಗಿ ವ್ಯಕ್ತಿ: ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಿಂದ ‘ಸುಮೋಟೋ’ ಕೇಸ್!