BREAKING NEWS : ದಾವಣಗೆರೆಯಲ್ಲಿ ಬೆಳ್ಳಂಬೆಳಗ್ಗೆ ʻ ಖಾಸಗಿ ಬಸ್‌ ಪಲ್ಟಿ ʼ : 20ಕ್ಕೂ ಹೆಚ್ಚು ಜನರಿಗೆ ಗಾಯ , ʻಐವರ ಸ್ಥಿತಿ ಗಂಭೀರ ʼ

ದಾವಣಗೆರೆ : ಜಿಲ್ಲೆಯ ಜಗಳೂರು ತಾಲೂಕಿನ ದೊಣ್ಣೆಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ  ಖಾಸಗಿ ಪಲ್ಟಿಯಾಗಿ 20ಕ್ಕೂ ಹೆಚ್ಚು ಜನರಿಗೆ ಗಾಯಗೊಂಡ ಘಟನೆ ಬೆಳಕಿಗೆ ಬಂದಿದೆ. Funny Video: ಮೇವು ಹಾಕಲು ಬಂದು ಡಾನ್ಸ್‌ ಮಾಡುತ್ತಿದ್ದವಳಿಗೆ ಗುಮ್ಮಿದ ಹಸು!… ಅಪಘಾತದಲ್ಲಿ ಐವರಿಗೆ ಗಂಭೀರ ಗಾಯ, ಜಗಳೂರು ಹಾಗೂ ದಾವಣೆಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲು. ಬೆಂಗಳೂರಿನಿಂದ ಸಿಂದಗಿಗೆ ಹೋಗುತ್ತಿದ್ದ ಖಾಸಗಿ ಬಸ್ಸಾಗಿತ್ತು.ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. Funny Video: ಮೇವು ಹಾಕಲು ಬಂದು ಡಾನ್ಸ್‌ … Continue reading BREAKING NEWS : ದಾವಣಗೆರೆಯಲ್ಲಿ ಬೆಳ್ಳಂಬೆಳಗ್ಗೆ ʻ ಖಾಸಗಿ ಬಸ್‌ ಪಲ್ಟಿ ʼ : 20ಕ್ಕೂ ಹೆಚ್ಚು ಜನರಿಗೆ ಗಾಯ , ʻಐವರ ಸ್ಥಿತಿ ಗಂಭೀರ ʼ