BIGG NEWS : ಬೆಂಗಳೂರಿನ ‘ಆರ್ಕಿಡ್ ಇಂಟರ್ ನ್ಯಾಷನಲ್’ ಶಾಲೆ ವಿರುದ್ಧ ‘FIR’ ದಾಖಲು, ಕಪ್ಪುಪಟ್ಟಿಗೆ ಸೇರಿಸಲು ಚಿಂತನೆ

ಬೆಂಗಳೂರು : ನಾಗರಬಾವಿಯಲ್ಲಿರುವ ಆರ್ಕಿಡ್ ಇಂಟರ್ ನ್ಯಾಷನಲ್ ಶಾಲೆಯೊಂದು ಸಿಬಿಎಸ್ಇ ಬೋರ್ಡ್ ಸಿಲೆಬಸ್ ಹೇಳಿಕೊಡುವುದಾಗಿ ವಂಚನೆ ಮಾಡಿದ ಘಟನೆ ಸಂಬಂಧ ಇದೀಗ ಆರ್ಕಿಡ್ ಶಾಲೆ ವಿರುದ್ಧ ಸಾರ್ವಜನಿಕ ಶಿಕ್ಷಣ ಇಲಾಖೆ ಇಂದು ಕ್ರಿಮಿನಲ್ ಕೇಸ್ ದಾಖಲಿಸಿದೆ. ಅಲ್ಲದೇ ಆರ್ಕಿಡ್ ಶಾಲಾ ಆಡಳಿತ ಮಂಡಳಿ ಸೇಂಟ್ ತೆರೇಸಾ ಸಂಸ್ಥೆ ಕಪ್ಪುಪಟ್ಟಿಗೆ ಸೇರಿಸಲು ಶಿಕ್ಷಣ ಇಲಾಖೆ ಮುಂದಾಗಿದ್ದು, . ಇನ್ನು ಆರ್ಕಿಡ್ ಶಾಲಾ ಆಡಳಿತ ಮಂಡಳಿ ಹೊಸ ಶಾಲೆ ತೆರೆಯದಂತೆ ನಿರ್ಬಂಧ ಹೇರಲಾಗುತ್ತಿದೆ. ಮಕ್ಕಳ ಭವಿಷ್ಯ ಹಾಳು ಮಾಡುತ್ತಿದ್ದಾರೆಂದು ಪೋಷಕರು … Continue reading BIGG NEWS : ಬೆಂಗಳೂರಿನ ‘ಆರ್ಕಿಡ್ ಇಂಟರ್ ನ್ಯಾಷನಲ್’ ಶಾಲೆ ವಿರುದ್ಧ ‘FIR’ ದಾಖಲು, ಕಪ್ಪುಪಟ್ಟಿಗೆ ಸೇರಿಸಲು ಚಿಂತನೆ