“ಗೌಪ್ಯತೆ, ಕಾನೂನು ಅಡೆತಡೆ” ; ರಾಹುಲ್ ಗಾಂಧಿ ‘ಮತಗಟ್ಟೆಗಳ CCTV ದೃಶ್ಯಾವಳಿ ಬೇಡಿಕೆ’ ನಿರಾಕರಿಸಿದ ‘ಚುನಾವಣಾ ಆಯೋಗ’

ನವದೆಹಲಿ : ಮತಗಟ್ಟೆಗಳ ಸಿಸಿಟಿವಿ ದೃಶ್ಯಾವಳಿಗಳನ್ನ ಕಾಂಗ್ರೆಸ್ ಕೋರುತ್ತಿರುವುದರಿಂದ ಚುನಾವಣಾ ಆಯೋಗವು ಗೌಪ್ಯತೆ, ಕಾನೂನು ಅಡೆತಡೆಗಳನ್ನ ಉಲ್ಲೇಖಿಸಿದೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೋರಿದ ಮತಗಟ್ಟೆಗಳ ವೆಬ್‌ಕಾಸ್ಟಿಂಗ್‌’ನ ಸಿಸಿಟಿವಿ ದೃಶ್ಯಾವಳಿಗಳನ್ನ ಕೇಳಿದ್ದರು. ಕಳೆದ ವರ್ಷದ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಗೆದ್ದಿದ್ದು, ಅದರಲ್ಲಿ ಅಕ್ರಮ ನಡೆದಿದೆ ಎಂದು ಗಾಂಧಿಯವರು ಪದೇ ಪದೇ ಹೇಳುತ್ತಿದ್ದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಈ ನಿರಾಕರಣೆ ಬಂದಿದೆ. “ಯಾವುದೇ ಗುಂಪು ಅಥವಾ ವ್ಯಕ್ತಿಯಿಂದ ಮತದಾರರನ್ನ ಸುಲಭವಾಗಿ ಗುರುತಿಸಲು ಸಾಧ್ಯವಾಗುವಂತಹ ದೃಶ್ಯಾವಳಿಗಳ ಹಂಚಿಕೆಯು … Continue reading “ಗೌಪ್ಯತೆ, ಕಾನೂನು ಅಡೆತಡೆ” ; ರಾಹುಲ್ ಗಾಂಧಿ ‘ಮತಗಟ್ಟೆಗಳ CCTV ದೃಶ್ಯಾವಳಿ ಬೇಡಿಕೆ’ ನಿರಾಕರಿಸಿದ ‘ಚುನಾವಣಾ ಆಯೋಗ’