ರಾಜ್ಯದಲ್ಲಿ ಜೈಲುಗಳ ಕೈದಿಗಳಿಗೆ ಖಾಸಗಿ ವ್ಯಾಕ್ತಿಗಳಿಂದ ಆಹಾರ ಪೂರೈಕೆಗೆ ಬ್ರೇಕ್: ಕಾರಾಗೃಹ ಡಿಜಿಪಿ ಆದೇಶ

ಬೆಂಗಳೂರು: ರಾಜ್ಯದಲ್ಲಿ ಎಲ್ಲಾ ಜೈಲುಗಳ ಕೈದಿಗಳಿಗೆ ಆಹಾರ, ಬಟ್ಟೆ, ಹಾಸಿಗೆ ಸರಬರಾಜು ನಿಯಂತ್ರಣಕ್ಕೆ ಕಾರಾಗೃಹ ಡಿಜಿಪಿ ಮಹತ್ವದ ಸುತ್ತೋಲೆ ಹೊರಡಿಸಿದ್ದಾರೆ. ಈ ಕುರಿತಂತೆ ಎಲ್ಲಾ ಜೈಲುಗಳಿಗೆ ಕಾರಾಗೃಹ ಡಿಜಿಪಿ ಸುತ್ತೋಲೆ ಹೊರಡಿಸಿದ್ದು, ಅದರಲ್ಲಿ ಕೈದಿಗಳಿಗೆ ಆಹಾರ, ಬಟ್ಟೆ, ಹಾಸಿಗೆ ಸರಬರಾಜು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಜೈಲಿನ ನಿಯಮಾವಳಿ ಪ್ರಕಾರ ಆಹಾರ, ಬಟ್ಟೆ, ಹಾಸಿಗೆ ನೀಡಲಾಗ್ತಿದೆ. ಸಂದರ್ಶನದ ವೇಳೆ ಕೈದಿಗಳಿಗೆ ಖಾಸಗಿ ವ್ಯಾಕ್ತಿಗಳಿಂದ ಆಹಾರ ಪೂರೈಕೆ ಬಗ್ಗೆ ನಿಯಂತ್ರಣ ಹೇರುವಂತೆ ತಿಳಿಸಲಾಗಿದೆ. ಕೈದಿಗಳಿಗೆ ಖಾಸಗಿ ವ್ಯಕ್ತಿಗಳು ಆಹಾರ … Continue reading ರಾಜ್ಯದಲ್ಲಿ ಜೈಲುಗಳ ಕೈದಿಗಳಿಗೆ ಖಾಸಗಿ ವ್ಯಾಕ್ತಿಗಳಿಂದ ಆಹಾರ ಪೂರೈಕೆಗೆ ಬ್ರೇಕ್: ಕಾರಾಗೃಹ ಡಿಜಿಪಿ ಆದೇಶ