ಪಾಟ್ನಾ : ಬಿಹಾರದ ಪಾಟ್ನಾ ಜಿಲ್ಲೆಯ ಕೌರಿಯಾ ಪಂಚಾಯತ್‌ನಲ್ಲಿರುವ ಬಿಹ್ತಾ ಮಿಡ್ಲ್ ಸ್ಕೂಲ್‌ನಲ್ಲಿ ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕಿಯರು ನಡುವಿನ ತೀವ್ರ ವಾಗ್ವಾದವು ಶೀಘ್ರವೇ ವಿಕೋಪಕ್ಕೆ ತಿರುಗಿದ ಘಟನೆಯ ವಿಡಿಯೋ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ, ಮೊದಲು ಪ್ರಾಂಶುಪಾಲರು ಮತ್ತು ಶಿಕ್ಷಕಿಯರು ಕೊಠಡಿಯೊಳಗೆ ಜೋರಾಗಿ ಮಾತನಾಡುತ್ತಿರುವುದನ್ನು ವಿದ್ಯಾರ್ಥಿಗಳು ನೋಡುತ್ತಿರುವುದನ್ನು ನೋಡಬಹುದು. ನಂತ್ರ ಹೊಗೆ ಬಂದ ಅವರು ಕೈಯ್ಯಲ್ಲಿ ಚಪ್ಪಲಿ ಹೆಡಿದು ಹೊಡೆದಾಡುವುದನ್ನು ವಿಡಿಯೋ ತೋರಿಸಿದೆ.
बिहटा के सरकारी स्कूल का नजारा… जब खेत बना अखाड़ा! राजधानी पटना से सटा है बिहटा… आपसी विवाद में स्कूल की प्रभारी प्रधानाध्यापक और एक शिक्षिका भिड़ गई. एक-दूसरे के बाल खींचे. खेत में पटका-पटकी तक हो गई… मौके पर मौजूद ग्रामीण वीडियो बनाते रहे जो अब वायरल हो रहा है. pic.twitter.com/wZ1pzhIvE1
— Prakash Kumar (@kumarprakash4u) May 25, 2023
ಅಲ್ಲಿ ನೆರೆದಿದ್ದವರು ಹೊಡೆದಾಟವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದಾರೆ. ವೈರಲ್ ವಿಡಿಯೋಗಳು ವೈಯುಕ್ತಿಕ ವಿವಾದದ ಮೇಲೆ ಜಗಳ ಉಂಟಾಗಿದೆ ಎಂದು ತೋರಿಸುತ್ತವೆ. ಶಾಲಾ ಮುಖ್ಯೋಪಾಧ್ಯಾಯಿನಿ ಕಾಂತಿ ಕುಮಾರಿ ಹಾಗೂ ಮತ್ತೋರ್ವ ಶಿಕ್ಷಕಿ ಅನಿತಾ ಕುಮಾರಿ ವಾಗ್ವಾದದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ಘಟನೆಯ ಬಗ್ಗೆ ಬ್ಲಾಕ್ ಶಿಕ್ಷಣ ಅಧಿಕಾರಿಯನ್ನು ಕೇಳಿದಾಗ, ಇದು ಬಿಹ್ತಾ ಮಧ್ಯಮ ಶಾಲೆಯಲ್ಲಿ ನಡೆದಿದೆ ಎಂದು ಅವರು ಖಚಿತಪಡಿಸಿದರು. ಹಂಗಾಮಿ ಪ್ರಾಂಶುಪಾಲರು ಮತ್ತು ಸಹಾಯಕ ಶಿಕ್ಷಕರ ನಡುವಿನ ವೈಯಕ್ತಿಕ ವಿವಾದದಿಂದ ಈ ವಾಗ್ವಾದ ಉಂಟಾಗಿದ್ದು, ಇದು ಸರ್ಕಾರದ ನಿಯಮಾವಳಿಗಳ ಉಲ್ಲಂಘನೆಯಾಗಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ.
BREAKING NEWS: ದೆಹಲಿಯ ಮಾಜಿ ಸಚಿವ ʻಸತ್ಯೇಂದ್ರ ಜೈನ್ʼ ಅಸ್ವಸ್ಥ, ಸುಪ್ರೀಂನಿಂದ 6 ವಾರಗಳ ಜಾಮೀನು ಮಂಜೂರು
ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸಿದ್ದು ಸೈಲೆಂಟ್, ಡಿಸಿಎಂ ಡಿಕೆಶಿ ವೈಲೆಂಟ್ : R.ಅಶೋಕ್ ವಾಗ್ಧಾಳಿ
BREAKING NEWS: ದೆಹಲಿಯ ಮಾಜಿ ಸಚಿವ ʻಸತ್ಯೇಂದ್ರ ಜೈನ್ʼ ಅಸ್ವಸ್ಥ, ಸುಪ್ರೀಂನಿಂದ 6 ವಾರಗಳ ಜಾಮೀನು ಮಂಜೂರು
ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸಿದ್ದು ಸೈಲೆಂಟ್, ಡಿಸಿಎಂ ಡಿಕೆಶಿ ವೈಲೆಂಟ್ : R.ಅಶೋಕ್ ವಾಗ್ಧಾಳಿ