BIG NEWS: ಇಂದು ಬೆಳಗ್ಗೆ 11 ಗಂಟೆಗೆ ʻಮನ್​ ಕೀ ಬಾತ್ʼನಲ್ಲಿ ಪ್ರಧಾನಿ ಮೋದಿ ಮಾತು | Mann Ki Baat

ನವದೆಹಲಿ: ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರು ‘ಮನ್ ಕಿ ಬಾತ್(Mann Ki Baat)’ ರೇಡಿಯೋ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದು ಮಾಸಿಕ ರೇಡಿಯೋ ಕಾರ್ಯಕ್ರಮದ 94 ನೇ ಸಂಚಿಕೆಯಾಗಿದೆ. ಪ್ರತಿ ತಿಂಗಳ ಕೊನೆಯ ಭಾನುವಾರ ನಡೆಯುವ ಮನ್ ಕೀ ಬಾತ್ ಕಾರ್ಯಕ್ರಮ ಇದಾಗಿದೆ. ಈ ಕಾರ್ಯಕ್ರಮವನ್ನು ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನದ ಸಂಪೂರ್ಣ ನೆಟ್ವರ್ಕ್, AIR ನ್ಯೂಸ್ ವೆಬ್‌ಸೈಟ್ ಮತ್ತು ನ್ಯೂಸ್‌ಏರ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಪ್ರಸಾರ … Continue reading BIG NEWS: ಇಂದು ಬೆಳಗ್ಗೆ 11 ಗಂಟೆಗೆ ʻಮನ್​ ಕೀ ಬಾತ್ʼನಲ್ಲಿ ಪ್ರಧಾನಿ ಮೋದಿ ಮಾತು | Mann Ki Baat