ಎಸ್ ಸಿಒದಲ್ಲಿ ಇತರ ನಾಯಕರನ್ನು ಮೀರಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಬಹು ಚರ್ಚಿತ ಚೀನಾ ಭೇಟಿ ಈಗ ನಮ್ಮ ಮುಂದಿವೆ. ಭೌಗೋಳಿಕ ರಾಜಕೀಯ ಮತ್ತು ದ್ವಿಪಕ್ಷೀಯ ನಿರೀಕ್ಷೆಗಳ ಸಾಮಾನ್ಯ ವಿಶ್ಲೇಷಣೆಗಳನ್ನೂ ಮೀರಿ ಚೀನಾದ ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಮೋದಿ ಅವರ ದೈಹಿಕ ಭಂಗಿ ಅಥವಾ ನಡವಳಿಕೆ(ಬಾಡಿ ಲಾಂಗ್ವೇಜ್), ನೋಟ, ಸಾಂಕೇತಿಕ ಸನ್ನೆಗಳು ಮತ್ತು ಅನಿವಾರ್ಯವಾಗಿ ಮೀಮ್ಸ್‌ಗಳಿಂದ ಹೆಚ್ಚು ಆಕರ್ಷಿತರಾದಂತೆ ಕಂಡುಬಂದರು. ಕೆಲವು ವ್ಯಾಖ್ಯಾನಗಳು ಭೇಟಿಯ ಸೌಹಾರ್ದಯುತ ಧಾಟಿಯನ್ನು ಒತ್ತಿಹೇಳಿದವು, ಆದರೆ ಅದರಲ್ಲಿ ಹೆಚ್ಚಿನವು ಲಘುಧಾಟಿಯಲ್ಲಿವೆ, … Continue reading ಎಸ್ ಸಿಒದಲ್ಲಿ ಇತರ ನಾಯಕರನ್ನು ಮೀರಿಸಿದ ಪ್ರಧಾನಿ ನರೇಂದ್ರ ಮೋದಿ