ರಾಜೇಂದ್ರ ಚೋಳ I ಗೌರವಾರ್ಥ ‘1000 ರೂ.ನಾಣ್ಯ’ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ

ಚನ್ನೈ: ತಮಿಳುನಾಡಿಗೆ ಎರಡು ದಿನಗಳ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಭಾನುವಾರ ಚಕ್ರವರ್ತಿ ರಾಜೇಂದ್ರ ಚೋಳ I ಅವರನ್ನು ಗೌರವಿಸುವ ವಿಶೇಷ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿದರು. ಚೋಳ ರಾಜನ ಪರಂಪರೆ ಮತ್ತು ದೇವಾಲಯದ ಸಹಸ್ರಮಾನದ ವಾರ್ಷಿಕೋತ್ಸವವನ್ನು ಸ್ಮರಿಸುವ ಸಲುವಾಗಿ ಐತಿಹಾಸಿಕ ಗಂಗೈಕೊಂಡ ಚೋಳಪುರಂ ದೇವಾಲಯದಲ್ಲಿ ನಡೆದ ಭವ್ಯ ‘ಆದಿ ತಿರುಪತಿರೈ’ ಆಚರಣೆಯ ಸಂದರ್ಭದಲ್ಲಿ ಭಾನುವಾರ ಅನಾವರಣ ನಡೆಯಿತು. ಈ ಆಚರಣೆಗಳು ವಿಶೇಷವಾಗಿ ರಾಜೇಂದ್ರ ಚೋಳ I ರ ಪ್ರಸಿದ್ಧ ಆಗ್ನೇಯ ಏಷ್ಯಾದ ನೌಕಾ ದಂಡಯಾತ್ರೆಯನ್ನು … Continue reading ರಾಜೇಂದ್ರ ಚೋಳ I ಗೌರವಾರ್ಥ ‘1000 ರೂ.ನಾಣ್ಯ’ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ