BIGG BREAKING NEWS : ಪ್ರಧಾನಿ ಮೋದಿ ತಾಯಿ ಹೀರಾ ಬೆನ್‌ ಆರೋಗ್ಯದಲ್ಲಿ ಏರುಪೇರು | Heera Ben

ನವದೆಹಲಿ : ಪ್ರಧಾನಿ ನರೇಂದ್ರ  ಮೋದಿ ತಾಯಿ ಹೀರಾ ಬೆನ್‌ ( Mother of Prime Minister Narendra Modi)  ಆರೋಗ್ಯದಲ್ಲಿ ಏರುಪೇರಾಗಿದೆ.  ಗುಜರಾತ್‌ನ ಅಹಮದಾಬಾದ್‌ನ  ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ  ಮೋದಿ ಅವರು ತಮ್ಮ ತಾಯಿ ಆರೋಗ್ಯ ವಿಚಾರಿಸಲು ಸಂಜೆ ತೆರಳಲಿದ್ದಾರೆ.